Blog

ವಣಗೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಕಷ್ಟ

ಸಕಲೇಶಪುರ ತಾಲೂಕು ಹೆತ್ತೂರು  ಹೋಬಳಿಯ ವಣಗೂರು ಬಿಸಿಲೆ ಸುಬ್ರಮಣ್ಯ ಜಾಲಸೂರು ಹೆದ್ದಾರಿಯು ಗುಂಡಿಮಯ ವಾಗಿದ್ದು  ವಾಹನ ಓಡಿಸಲು  ವಾಹನ ಸವಾರರು ಹರಸಾಹಸ ಪಡಬೇಕಾದ ಸಂದರ್ಭ ಎದುರಾಗಿದೆ.

ನಮ್ಮ ಭಾಗದಲ್ಲಿ ಯಾವುದೇ ಅನಾಹುತಗಳು ಆಗದಿರಲಿ ಎಂದು ಮುನ್ನೆಚ್ಚರಿಕೆಯಿಂದ
ವನಗೂರು ಗ್ರಾಮಸ್ಥರಿಂದ  ಅವರ ಗ್ರಾಮದಲ್ಲಿ ಆದ ರಸ್ತೆ ಗುಂಡಿಗಳನ್ನು  ಮುಚ್ಚುವ ಕಾರ್ಯ ಮಾಡಿದರು.
ಗ್ರಾಮಸ್ಥರು ಮಾಡಿರುವ ಕಾರ್ಯಕ್ಕೆ
ಸಾರ್ವಜನಿಕ ರಿಂದ ಪ್ರಸಂಸೆ  ವ್ಯಕ್ತವಾಗಿದೆ
ಈ ಸಂದರ್ಭದಲ್ಲಿ  ಮೆಡಿಕಲ್ಸ್ ಗಿರೀಶಣ್ಣ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿರೂಪಾಕ್ಷ ರವರು, ಮತ್ತು ಗ್ರಾಮಸ್ಥರು ಇದ್ದರು.

Related posts

ಸದ್ದು ಗದ್ದಲ ಇಲ್ಲದ ಸದ್ ವಿನಯದ ಶಿಕ್ಷಕಿ ವಾಣಿ

Bimba Prakashana

ಆಲೂರುನಲ್ಲಿ ಆರ್ ಎಸ್ ಎಸ್ ಪಥ ಸಂಚಲನ

Bimba Prakashana

ಆಲೂರುನಲ್ಲಿ ರೈತ ಆತ್ಮಹತ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More