Blog

ಹೊಯ್ಸಳ ಕನ್ನಡ ಸೇನೆಯಿಂದ ಬೆಳ ಗೋಡುನಲ್ಲಿ ವಾಹನ ಮೆರವಣಿಗೆ

ಬೆಳಗೋಡು ಹೋಬಳಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 1-11-2025ರಂದು ಹೊಯ್ಸಳ ಕನ್ನಡ ಸೇನೆ ವತಿಯಿಂದ ಬೆಳಗೋಡು ಹೋಬಳಿಯದ್ಯಂತ ಹಮ್ಮಿಕೊಂಡಿದ್ದ ನಮ್ಮ ನಾಡು – ನಮ್ಮ ಸವಾರಿ ರ‍್ಯಾಲಿಯು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.

ನೂರಾರು ವಾಹನಗಳ ರ‍್ಯಾಲಿಯು ಬಾಳ್ಳುಪೇಟೆಯಿಂದ ಪ್ರಾರಂಭಗೊಂಡು ಬಾಗೆ ಮುಖಂತರ ಹಾದು ಬೆಳಗೋಡಿನಲ್ಲಿ ರ‍್ಯಾಲಿ ಮುಕ್ತಾಯಗೊಂಡಿತು, ರ‍್ಯಾಲಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Related posts

ಆಲೂರು ವೈದ್ಯಕೀಯ ವಿಚಾರ – ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿ

Bimba Prakashana

ನಿರಂತರ ಕಳ್ಳತನದಿಂದ ಕವನ ಕಾಫಿ ವರ್ಕ್ ಗೆ ಸಂಕಷ್ಟ

Bimba Prakashana

ರಂಗಸ್ವಾಮಿ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More