Blog

6800 ಹೆಕ್ಟೇರ್ ಭತ್ತದ ಬೆಳೆ

ಸಕಲೇಶಪುರ ತಾಲೂಕುನಲ್ಲಿ
ಈ ಮಳೆಗಾಲದಲ್ಲಿ 6800 ಹೆಕ್ತೇರ್ ಭತ್ತದ ಬೆಳೆ ಬೆಳೆಯಲಾಗಿದೆ ಎಂದು ತಿಳಿದು ಬಂದಿದೆ.

ಮಲೆನಾಡ ಮಡಿಲಲ್ಲಿ ಇಂದಿನ ದಿನಗಳಲ್ಲಿ ಆನೆಗಳ ಸದ್ದು ಜೋರಾಗಿ ಕೇಳಿ ಬರ ತೊಡಗಿದೆ.

ಈ ಆತಂಕಕಾರಿ ಸದ್ದುಗಳ ಮಧ್ಯೆಯೇ ರೈತರು ಕಂಗೆಡದೆ ತುಂಗಾ ಭತ್ತವನ್ನು ಬೆಳೆದಿದ್ದಾರೆ

ಸುಮಾರು 5000 ಮಂದಿ ರೈತರು ಜುಲೈಯಿಂದ ನಾಟಿ ಮಾಡಿದ್ದು ಭತ್ತದ ಇಳುವರಿಯನ್ನು ನಿರೀಕ್ಷೆ ಮಾಡಲಾಗಿದೆ

Related posts

ಕಲ್ಲ ಹಳ್ಳಿ ನಿವಾಸಿ ಅಂಗಾರ ನಿಧನ

Bimba Prakashana

ಆಲೂರುನಲ್ಲಿ ಹಿಂದೂ ಸಮಾಜೋತ್ಸವ

Bimba Prakashana

ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 21 ವೀರಶೈವ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More