Blog

ವನಗೂರುನಲ್ಲಿ ಕನ್ನಡ ರಾಜ್ಯೋತ್ಸವ

ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವನಗೂರು ಕೂಡರಸ್ತೆ ಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು  ಹಿರಿಯ ರಾದ ಸುಬ್ಬೆಗೌಡ  ರವರಿಂದ ಜ್ಯೋತಿ ಬೆಳಗಿಸುವುದರ ಮೂಲಕ  ಕಾರ್ಯಕ್ರಮವನ್ನು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಸರ್ಕಾರಿಗೆ ಕಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಪ್ರೌಢಶಾಲೆಯ  ವಿದ್ಯಾರ್ಥಿಗಳು ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಈ ಸಂದರ್ಭದಲ್ಲಿ  ಕರವೇ ತಾಲೂಕು ಅಧ್ಯಕ್ಷರಾದ ಗಗನ್
ವನಗೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ರಾಜು ಶೆಟ್ಟಿ,ಆನಂದ 
ಹಾಲಿ ಅಧ್ಯಕ್ಷರಾದ ಪುಷ್ಪ  ಉಪಾಧ್ಯಕ್ಷರು ಸದಸ್ಯರು  ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಗೊದ್ದು ಇದರ ಅಧ್ಯಕ್ಷರು ನಿರ್ದೇಶಕರುಗಳು ಆಟೋ ಚಾಲಕರು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದರು.

Related posts

ಅತ್ತೂರು ಪರ್ಪಲೆ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

Bimba Prakashana

ಚನ್ನ ಕೇಶವ ಸ್ವಾಮಿ ಮೇಲಾಣೆ – ಅಡ್ಡಮತದಾನ ಮಾಡಿಲ್ಲ

Bimba Prakashana

ಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More