Blog

ಸಕಲೇಶಪುರದಲ್ಲಿ ಬಾಂಗ್ಲಾ ದೇಶಿಯರನ್ನು ಗಡೀ ಪಾರು ಮಾಡಿ

ಈ ತಕ್ಷಣ ಅಸ್ಸಾಮಿನವರ ಹೆಸರಿನಲ್ಲಿ ಇರುವ ಎಲ್ಲ ಕೂಲಿ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹ ಮಾಡಿದ ಹಿಂದೂ ಹಿತರಕ್ಷಣಾ ವೇದಿಕೆ

      ಬಾಂಗ್ಲಾದಲ್ಲಿ ಹಿಂದೂ ಯುವಕ ದೀಪು ಚಂದರ್ ದಾಸ್ ಹತ್ಯೆ ವಿರುದ್ಧ ಶ್ರಾದ್ಧoಜಲಿ ಕಾರ್ಯಕ್ರಮದಲ್ಲಿ ಆಗ್ರಹಿಸಿದ ಪ್ರತಿಭಟನಾಕಾರರು

ಸಕಲೇಶಪುರ

      ಸಕಲೇಶಪುರದ ಕಾಫಿ ತೋಟದಲ್ಲಿ ಇರುವ ಕೂಲಿ ಕಾರ್ಮಿಕರು ಎಂದು ಬಿಂಬಿಸಿಕೊಂಡು ಅಸ್ಸಾಂ ರಾಜ್ಯದವರು ಎಂದು ಇರುವ ಎಲ್ಲ ಕೂಲಿ ಕಾರ್ಮಿಕರು ಬಾಂಗ್ಲಾದೇಶದವರು ಈ ಕೂಡಲೇ ಅವರನ್ನ ಗಡಿಪಾರು ಮಾಡಬೇಕು ಎಂದು ಮಂಜುನಾಥ ಕಬ್ಬಿನಗದ್ದೆ ಆಗ್ರಹಿಸಿದ್ದಾರೆ

ಬಾಂಗ್ಲದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಸಕಲೇಶಪುರ ದಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ಸಭೆ ನಡೆಸಿದೆ.


   ಈ ಸಂದರ್ಭದಲ್ಲಿ ಮಾತನಾಡಿದ  ಅವರು ಸಕಲೇಶಪುರ ಸುತ್ತ ಮುತ್ತಲಿನ ತೋಟಗಳಲ್ಲಿ ಕೂಲಿ ಕಾರ್ಮಿಕರು ಎಂದು ಇರುವ ಎಲ್ಲ ಅಸ್ಸಾಮಿಗರು ಅವರೆಲ್ಲ ಬಾಂಗ್ಲಾದೇಶದವರಾಗಿದ್ದು. ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದು ತಕ್ಷಣ ಬಾಡಿಗೆ ಮನೆಯಿಂದ ಹೊರಹಾಕಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.


   ಸಕಲೇಶಪುರ ಸಂತೆಯಲ್ಲಿ ಬಾಂಗ್ಲಾ ಬಿಡಿಗಳು ಗಾಂಜಾ ಮಾರಾಟವಾಗುತ್ತಿದ್ದು ಕಣ್ಣು ಮುಚ್ಚಿ ಕೂತ ಕೃಷಿ ಮಾರುಕಟ್ಟೆ ಅಧಿಕಾರಿಗಳು ಸುಂಕ ಯಾರು ಕೊಟ್ಟರು ತೆಗೆದುಕೊಳ್ಳುತ್ತೇವೆ ಎಂಬ ದೂರ್ತ ನೀತಿಯಿಂದ ಹೊರಗೆ ಬಂದು ಅಕ್ರಮವಾಗಿ ಅಂಗಡಿ ಹಾಕಿರುವ ವ್ಯಕ್ತಿಗಳ ಮೇಲೆ ಕ್ರಮ ವಹಿಸಬೇಕು ಎಂದು ಹೇಳಿದರು


          ಭಾರತದ ಗಡಿ ಹೊಂದಿಕೊಂಡಂತೆ ಇರುವ ಬಾಂಗ್ಲಾದೇಶೀ ಮುಸ್ಲಿಮರು ಈಗಾಗಲೇ  ಕದ್ದು ಒಳನುಸುಳಿ ಬಂದು ಬೇರ್ ಬೇರೆ ಭಾಗದಲ್ಲಿ ಸೇರಿಕೊಂಡಿದ್ದಾರೆ.


    ಸಕಲೇಶಪುರದಲ್ಲೂ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರು ಎಂದು ಬಂದಿರುವ ಅಸ್ಸಾಮಿಗರು ಎನ್ನುವ ಕೂಲಿ ಕಾರ್ಮಿಕರು ಮೂಲತ: ಬಾಂಗ್ಲಾದೇಶದವರು.
  ಕೂಲಿಗಾಗಿ ಬಂದವರು ಬಾಡಿಗೆ ಮನೆ ಮಾಡಿ ವಾಸ ಮಾಡುತ್ತಿರುವುದು ಹಾಗೂ ಹಳ ಹೊಡಿಯುವ ಯಂತ್ರ, spray ಮಷೀನ್ ಇಟ್ಟುಕೊಂಡು ನಕಲಿ ದಾಖಲೆ ನೀಡಿ ವಾಹನ ಖರೀದಿ ಮಾಡುತ್ತಿರೋದು ಜಗತ್ ಜಾಹೀರಾಗಿದೆ.
        ಕಾಫಿ ದರ ಹೆಚ್ಚಾದ ಹಿನ್ನಲೆಯಲ್ಲಿ ಕಳ್ಳತನ ದರೋಡೆ ಎಗ್ಗಿಲ್ಲದೆ ನಡೆಸುತ್ತಿದ್ದಾರೆ.
        ಸ್ಥಳೀಯ ಮುಸ್ಲಿಮರು ಬಾಂಗ್ಲಾದಿಂದ ಬಂದ ಮುಸ್ಲಿಮರ ಬೆನ್ನಿಗೆ ನಿಂತು ಅವರು ಮಾಡುವ ದೇಶದ್ರೋಹ ಕೃತ್ಯಕ್ಕೆ ಅವರ ಉಳಿವಿಕೆಗೆ ಸಹಾಯ ಮಾಡುತ್ತಿದ್ದಾರೆ
ವಾರ್ಡ್ ನಂ:- 1 ರಾಘವೇಂದ್ರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ವಾರ್ಡ್ ನಂ :-2 ಬಾಳೆಗದ್ದೆಯಲ್ಲಿ ವಾಸ ಮಾಡುತ್ತಿದ್ದಾರೆ
ವಾರ್ಡ್ ನಂ :-3 ಸಿ.ಪಿ.ಸಿ ಬೌಂಡರಿ ಯಲ್ಲಿ ಬಾಡಿಗೆ ಮನೆಯಲ್ಲಿ ವಾಸ
ವಾರ್ಡ್ ನಂ :-7.8.9 ರಲ್ಲಿ ಅತಿ ಹೆಚ್ಚು ಬಾಂಗ್ಲಾ ಒಳನುಸುಳುಕೋರರು ಇದ್ದಾರೆ.
ಅಚಂಗಿ, ಕುಡುಗರಹಳ್ಳಿ ಭಾಗದಲ್ಲೂ ಬಾಡಿಗೆ ಮನೆ ಮಾಡಿಕೊಂಡು ಇದ್ದಾರೆ.
   19.12.25 ಕ್ಕೆ ಬಾಂಗ್ಲಾದೇಶದಲ್ಲಿ ದೀಪುಚಂದರ್ ದಾಸ್ ಎಂಬ 34 ವರ್ಷದ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿ ಮರಕ್ಕೆ ನೇತು ಹಾಕಿ ಜೀವಂತವಾಗಿ ಸುಟ್ಟು ಹಾಕು 2ಗಂಟೆ 30 ನಿಮಿಷ ಕೇಕೆ ಹಾಕಿ ನಗುತ್ತಾರೆ ವೀಡಿಯೊ ಮಾಡಿ ವಿಕೃತಿ ಮೇರಿಯುತ್ತಾರೆ ಎಂದರೆ
   ಅದೇ ಮಾನಸಿಕತೆ ಹೊಂದಿರುವ ಮತಾಂಧರು ಇಲ್ಲಿ ಕೂಲಿಗೆಂದು ಬಂದು ಮಾಲೀಕರನ್ನು ಹಿಂದೂ ಯುವಕರನ್ನ ಕೊಂದು ವಿಕೃತಿ ಮೆರೆದು ಕೋಮುಗಲಭೆ ಮಾಡುವ ಹುನ್ನಾರ ಇಟ್ಟುಕೊಂಡಿದ್ದಾರೆ ಅಸ್ಸಾಮಿ ಕೂಲಿ ಸೋಗಿನಅಲ್ಲಿ ಇರುವ ಬಾಂಗ್ಲಾ
ಒಳನುಸುಳುಕೋರರು.
      ಈ ತಕ್ಷಣ ಅಸ್ಸಾಮಿನವರ ಹೆಸರಿನಲ್ಲಿ ಇರುವ ಎಲ್ಲ ಕೂಲಿ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಎಂದು ಈ ಮನವಿ ಮೂಲಕ ಕೇಳಿಕೊಳ್ಳುತ್ತೇವೆ. ಎಂದು ಹೇಳಿದರು.


          10 ದಿನದ ಒಳಗೆ ಅಸ್ಸಾಮಿ ಸೋಗಿನಲ್ಲಿ ಇರುವ ಬಾಂಗ್ಲಾದವರನ್ನ ಓಡಿಸಬೇಕು. ಇಲ್ಲದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿ ರಾಷ್ಟ್ರಪತಿಗಳ ಪ್ರಧಾನಿಗಳ ಗಮನಸೆಳೆಯಲಾಗುವುದು ಎಂದು ಈ ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು. ಈ ಸಭೆಯಲ್ಲಿ
ಮಂಜುನಾಥ ಕಬ್ಬಿನಗದ್ದೆ ಅಧ್ಯಕ್ಷರು ಹಿಂದೂ ಹಿತರಕ್ಷಣಾ ವೇದಿಕೆ ಶಿವಾನಂದ ತಾಲ್ಲೂಕು ಸಂಚಾಲಕ
ಹಿಂದೂ ಹಿತರಕ್ಷಣಾ ವೇದಿಕೆ ಸಕಲೇಶಪುರ
ಕೌಶಿಕ್ HM, ಪ್ರದೀಪ್ ಪೂಜಾರಿ, ವೀರೇಶ್ ಶ್ರೀಜಿತ್, ದುಷ್ಯಂತ್ ಗೌಡ, ಸಿದ್ದಾಪುರ ಶೇಖರ್ , ಧರ್ಮರಾಜ್, ಆಟೋ ಲೋಕಿ, ರವಿ ಹೆಬ್ಬಸಾಲೆ, ಪ್ರಶಾಂತ್,ಆಟೋ ರವಿ ಆರ್ಎಸ್ಎಸ್ , ಉಪಸ್ಥಿತಿ ಇದ್ದರು

Related posts

ಕನ್ನಡದ ರಥೋತ್ಸವಕ್ಕೆ ಅದ್ದೂರಿ ಸ್ವಾಗತ

Bimba Prakashana

ನಿಜಲಿಂಗಪ್ಪ ಮೃತ್ಯು – ಪತ್ರಕರ್ತರ ಶ್ರದ್ಧಾಂಜಲಿ

Bimba Prakashana

ಸಕಲೇಶಪುರದಲ್ಲಿ ಈದ್ ಮಿಲಾದ್ ಆಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More