Blog

ಹೆತ್ತೂರು ಶ್ರೀ ಕುಮಾರ ಲಿಂಗೇಶ್ವರ ಸ್ವಾಮಿ ಜಾತ್ರೆ

ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ
ಶ್ರೀ ಕುಮಾರಲಿಂಗೇಶ್ವರ  ಸ್ವಾಮಿ ಜಾತ್ರಾ ಮಹೋತ್ಸವ. ಹಿಂದಿನ ವರ್ಷಗಳಂತೆ ಅಂಗಡಿಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತದೆ.


ದಿನಾಂಕ 16/01/2026ರಂದು ಶುಕ್ರವಾರ   ಸಂಜೆ 4ಗಂಟೆಗೆ ಪರವೋ, ಕಳಸ ಪ್ರತಿಷ್ಠಾಪನೆ ಮತ್ತು ಅಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ದಿನಾಂಕ 17/01/2026 ರಂದು ಶನಿವಾರ  ಶ್ರೀಕುಮಾರಲಿಂಗೇಶ್ವರ     ಜಾತ್ರಾಮಹೋತ್ಸವದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯಲಿದೆ.

ಈ ಕಾರ್ಯಕ್ರಮದಲ್ಲಿ ತಾವುಗಳು ಜಾತ್ರಾ  ಮಹೋತ್ಸವಕ್ಕೆ ಬಂದು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ತಿಳಿಸಿದೆ.

Related posts

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

ಬಿಸ್ಲೆ ಘಾಟ್ ಅಡ್ಡ ಹೊಳೆ ಬಳಿ ಭೂಮಿ ಕುಸಿತ – ತೆರವು

Bimba Prakashana

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More