Blog

ಇಂದು ಸಕಲೇಶಪುರದಲ್ಲಿ ಕವಾಯತು

ಇಂದು ದಿನಾಂಕ.30.01.2026 ರಂದು ಬೆಳಗ್ಗೆ 11.00 ಗಂಟೆಗೆ ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ಅಚೀವರ್ಸ್ ಕಾಲೇಜು ಮುಂಭಾಗ, ವಿಪತ್ತು ನಿರ್ವಹಣೆ ಮತ್ತು ತುರ್ತು ಸಿದ್ಧತೆಯ ಭಾಗವಾಗಿ NDRF/SDRF ತಂಡವು  ಅಣಕು ಕವಾಯತು ನಡೆಸಲಿದೆ.

, ಈ ಸಂದರ್ಭದಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ 80-100 ಜನರು ಭಾಗವಹಿಸುವ ಸಾಧ್ಯತೆ ‌ಇರುತ್ತದೆ. ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ

Related posts

ಬಾಗೆ ಶಾಲೆಯಲ್ಲಿ ಸರಣಿ ಕಳ್ಳತನ

Bimba Prakashana

ಮಾಗೇರಿ ಅಂಗನವಾಡಿ ಸುತ್ತ ಬೆಳೆದ ಹಳ

Bimba Prakashana

ಕರಡಿ ಗಾಲದಲ್ಲಿ ತಿರುಗಾಟ ಮಾಡುವ ರಸ್ತೆ ಅಗೆದು ತೊಂದರೆ – ಪ್ರತಿಭಟಿಸಿದ ಗ್ರಾಮಸ್ಥರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More