Blog

ಹಾನು ಬಾಳು ವಿದ್ಯಾನಿಧಿ ಶಾಲಾ ವಾರ್ಷಿಕೋತ್ಸವ

ಹಾನಬಾಳು ವಿದ್ಯಾನಿಧಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಹತ್ತನೇ ವಾರ್ಷಿಕೋತ್ಸವ “ವಿದ್ಯಾನಿಧಿಯೋತ್ಸವ ದಶಕದ ಸಂಭ್ರಮ” ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸಿಮೆಂಟ್ ಮಂಜು ರವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶೈಕ್ಷಣಿಕ ಮಹತ್ವ ಬಗ್ಗೆ ತಿಳಿಸಿದರು.

.
ಈ ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ,  ಸಂತೋಷ್ ಹೆಗ್ಡೆ ರವರು ಭಾಗವಹಿಸಿ ಪ್ರಸ್ತುತ ಸಮಾಜ ಹೋಗುತ್ತಿರುವ ಹಾದಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ, ಇನ್ನಿತರ ಪ್ರಮುಖರು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಸಕಲೇಶಪುರ ಕುಡುಗರಹಳ್ಳಿಯ ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್

Bimba Prakashana

ಸಕಲೇಶಪುರ ಕುಶಾಲನಗರದಲ್ಲಿ ಸರಣಿ ಗೋ ಮಾಂಸ

Bimba Prakashana

ವರ್ಧಮಾನ ಇಲೆಕ್ಟ್ರಾನಿಕ್ ಸಕಲೇಶಪುರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More