Blog

ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬದ ಆಚರಣೆ ಮಾಡಿದ ರೈತರು

ಆಲೂರು ತಾಲೂಕು ರೈತ ಮುಖಂಡರುಗಳು ಮತ್ತು ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ತಂಡದ ಉಪಾಧ್ಯಕ್ಷರಾದ ನವೀನ್ ರವರು, ಜಯಣ್ಣ ರವರು ತಂಡ ಅನೇಕ ಮುಖಂಡರುಗಳು ಕಟ್ಟೆ ಗದ್ದೆ  ನಾಗರಾಜ್ ರವರ ಹುಟ್ಟುಹಬ್ಬಕ್ಕೆ  ಹಣ್ಣಿನಲ್ಲಿ ಕೇಕ್ ತಯಾರಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಅವರ ಬಗ್ಗೆ ಹಿತನುಡಿಗಳನ್ನು ರೈತ ಮುಖಂಡರುಗಳು ಹರಸಿ ಹಾರೈಸಿದರು.

Related posts

ಕೆಂದನ ಮನೆಯಲ್ಲಿ ಕಾರ್ಯಕ್ರಮ

Bimba Prakashana

ಹಣ್ಣು ಹಂಪಲು ವಿತರಣೆ

Bimba Prakashana

ಸಕಲೇಶಪುರ ಪೋಲೀಸರ ಕಾರ್ಯಾಚರಣೆ – ಗಾಂಜಾ ವಶಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More