Blog

ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

ಮಾಹಿತಿ.
ನಾಗೇಶ್ ಎಂ ಎಚ್ ಮಾಗೇರಿ.

ಶ್ರೀ ಶ್ರೀ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಕಾರ್ಯಕ್ರಮ.

ಕಾರ್ಯಕ್ರಮದ ವಿವರ.

ದಿನಾಂಕ- 25 – 03-2026 ನೇ ಬುಧವಾರ ಸುಗ್ಗಿ ಸಾರು,

ದಿನಾಂಕ -27-03-2026 ಶುಕ್ರವಾರ ಗ್ರಾಮಸ್ಥರುಗಳಿಂದ ದೇವಸ್ಥಾನದ  ಕೆಲಸ.

(ವಿ ಸೂ : ಗ್ರಾಮಸ್ಥರು ಕೆಲಸಕ್ಕೆ ಬರದೇ ಹೋದಲ್ಲಿ 1000 ರೂ ದಂಡ ವಿಧಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ)

ದಿನಾಂಕ -28-03-2026 ಶನಿವಾರ.
4 -00 ಗಂಟೆಗೆ ಬೆಟ್ಟಕ್ಕೆ ಹೋಗಿ ದೇವರ ಕರೆ ತರುವುದು.
8-00 ಗಂಟೆಗೆ ಪಂಜು ಹೊತ್ತಿಸುವುದು

ದಿನಾಂಕ -29-03-2026 ಭಾನುವಾರ.
ಬೆಳಗ್ಗೆ  7 -00 ಗಂಟೆಗೆ ಹೆದ್ದೆವರh ಗುಡಿಯ ಕೆಲಸ.
ಬೆಳಗ್ಗೆ -10-00 ಗಂಟೆಗೆ ಕುರ್ಜು ಕಟ್ಟುವುದು.
ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.
ಮದ್ಯಾಹ್ನ 3:30 ಕ್ಕೆ ಹೆದ್ದೆವರ  ಗುಡಿಗೆ ಹೋಗುವುದು.
*ರಾತ್ರಿ 10-00 ಗಂಟೆಗೆ ದೊಡ್ಡ ಸುಗ್ಗಿ*


ದಿನಾಂಕ .30-03-2026 ಸೋಮವಾರ
ಬೆಳಗ್ಗೆ 7-00 ಗಂಟೆಗೆ ಬಾಳುದೇವರಿಗೆ ಹೋಗುವುದು
ಸಂಜೆ 6-00 ಗಂಟೆ ಇಂದ ಹಗಲು ಸುಗ್ಗಿ ಮತ್ತು ಬಿಲ್ಲು ಕುಣಿತ.

ದಿನಾಂಕ 31–03-2026. ಮಂಗಳವಾರ
ದೇವರ ಮುಖ ತೊಳೆಯುವ ಕಾರ್ಯಕ್ರಮ. ಮಹಾ ಮಂಗಳಾರತಿ
ಮತ್ತು ಗ್ರಾಮಸ್ಥರ  ಹಣ್ಣು ಕಾಯಿ
ಪ್ರಸಾದ ವಿನಿಯೋಗ.

ದಿನಾಂಕ -28-03-2026  ಶನಿವಾರ ದಿಂದ
ದಿನಾಂಕ 31-03-2026 ಮಂಗಳವಾರದ ವರಗೆ  ಮಾಗೇರಿ ಯಲ್ಲಿ ಸುಗ್ಗಿ ಕಾರ್ಯಕ್ರಮ ನಡೆಯಲಿದೆ.

ದಿನಾಂಕ -01-04-2026 ಬುಧವಾರ  ಬೆಳಗ್ಗೆ 8-30 ಗಂಟೆಗೆ
ಪುಷ್ಪಗಿರಿ ದೇವಸ್ಥಾನಕ್ಕೆ ಎಲ್ಲಾ ಗ್ರಾಮಸ್ಥರು ಹೋಗುವುದು.

ಶ್ರೀ ಶ್ರೀ ಶ್ರೀ ಸಬ್ಬಮ್ಮ ದೇವಿಯ ಭಕ್ತಾದಿಗಳು ಸುಗ್ಗಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ
ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಧಾನ ಅರ್ಚಕರು.
ಶ್ರೀ ವಿ. ಕೆ. ಪ್ರಸಾದ್. ಉಚ್ಚಂಗಿ  ಇವರ ನೇತೃತ್ವದಲ್ಲಿ ಜರುಗುವುದು.


*ಸರ್ವರಿಗೂ ಆದರದ ಸ್ವಾಗತ*

ಅಧ್ಯಕ್ಷರು /ಕಾರ್ಯದರ್ಶಿ
ಮತ್ತು ಪದಾಧಿಕಾರಿಗಳು.
ಮಾಗೇರಿ ಮತ್ತು ಕಲ್ಲಹಳ್ಳಿ ಗ್ರಾಮಸ್ಥರು.

Related posts

ಹುಟ್ಟುಹಬ್ಬದ ಶುಭಾಶಯಗಳು

Bimba Prakashana

Ras ಎಂಟರ್ ಪ್ರೈಸಸ್

Bimba Prakashana

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More