Blog

ಎಂ ಎಸ್ ಲಿಂಗಪ್ಪ ನಿಧನ

ಹಾನುಬಾಳು ಹೋಬಳಿ ಮರಹಾದಿಗೆ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಹಾನುಬಾಳು ಹೋಬಳಿ ಬೆಳೆಗಾರ ಸಂಘದ ನಿರ್ದೇಶಕರಾದ ಎಂ ಎಸ್. ಲಿಂಗಪ್ಪ (ನಾಗರಾಜು )ರವರು  ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 72 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ

ಮೃತರ  ಶರೀರವನ್ನು ಹಾಸನದ ಅವರ ಮನೆಯಲ್ಲಿ ಸಾರ್ವಜನಿಕದರ್ಶನಕ್ಕೆ ಇಟ್ಟು ನಂತರ ರಾತ್ರಿ ಮರಹಾದಿಗೆ ತರಲಾಗುವುದು ನಾಳೆ ಅಂತ್ಯ ಕ್ರಿಯೆ ನೆಡಯಲಿದೆ

Related posts

ರಂಗಸ್ವಾಮಿ ನಿಧನ

Bimba Prakashana

ಅಪಘಾತದಲ್ಲಿ ಅರ್ಚಕರು ಮೃತ್ಯು

Bimba Prakashana

ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಸಕಲೇಶಪುರ ಭೇಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More