Blog

ವಿದ್ಯುತ್ ತಾಗಿ ಮೃತ್ಯು

ಆಲೂರು ತಾಲೂಕಿನ ಹುಣಸಳ್ಳಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ರಾಕೇಶ್ ಎಂಬವರು ವಿದ್ಯುತ್  ತಾಗಿ ಸ್ಥಳದಲ್ಲೇ  ಮೃತಪಟ್ಟ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಕೃಷಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಘಟನೆಯಿಂದ ಇಡೀ ಹುಣಸಳ್ಳಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಇಂದು ವಳಲ ಹಳ್ಳಿಯಲ್ಲಿ ನೂತನ ಮಳಿಗೆ ಆರಂಭ

Bimba Prakashana

ಸಕಲೇಶಪುರದಲ್ಲಿ ದುರ್ವರ್ತನೆ ತೋರಿದ ಲೈನ್ ಮೆನ್ – ಹಲವರು ಆಕ್ಷೇಪ

Bimba Prakashana

ಹೊಸೂರು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯರಿಗೆ ಅವಕಾಶ ಕಲ್ಪಿಸಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More