Blog

ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ ಮರಿ

ಸಕಲೇಶಪುರ ಹಾನು ಬಾಳುವಿನ ಹಾದಿಗೆ ಗ್ರಾಮದಲ್ಲಿ ಇಂದು ಜಿಂಕೆ ಮರಿಯೊಂದು ಬೀದಿ ನಾಯಿಗಳಿಗೆ ಬಲಿ ಆಗಿದೆ.

ಇಂದು  ಬೆಳಗಿನ ಜಾವ 4:30ಕ್ಕೆ ಜಿಂಕೆಮರಿ ಯನ್ನು ಬೆನ್ನಟ್ಟಿ ಹಿಡಿದ ಬೀದಿ ನಾಯಿಗಳು ಅದನ್ನು ಕೊಂದೆ ಬಿಟ್ಟಿದೆ.

ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ

Related posts

ಹಡ್ಲ ಹಳ್ಳಿ ಭೂ ವಿವಾದ

Bimba Prakashana

ಆಲೂರು ಮಣಿಪುರದಲ್ಲಿ ದರೋಡೆ

Bimba Prakashana

ಸಕಲೇಶಪುರ ಬಾಗೆ ಗ್ರಾಮ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More