Blog

ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷರಾಗಿ ಮಸ್ತಾರೆ ಲೋಕೇಶ್ ಕಾರ್ಯದರ್ಶಿಯಾಗಿ ಹರೀಶ್ ಕಾಡು ಮಕ್ಕಿ


      28 /6 /26 ರಂದು ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷರಾಗಿ ಮಸ್ತಾರೆ ಲೋಕೇಶ್ ರನ್ನು ಆಯ್ಕೆ ಮಾಡಲಾಗಿದೆ. ಕಳೆದ 4 ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷರಾಗಿ ಯಶಸ್ವೀ ಅಧ್ಯಕ್ಷ ನೆಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರನ್ನು ಪುನರ್ ಆಯ್ಕೆ ಮಾಡಲಾಗಿದೆ. U

ಸಂಘದ ವಾರ್ಷಿಕ ಮಹಾಸಭೆಯನ್ನು ಮಚಾನ್ ರೆಸಾರ್ಟಿನಲ್ಲಿ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಮೊದಲಿಗೆ 53 ತಿಂಗಳ ಅಭಿವೃದ್ಧಿಯ ಬಗ್ಗೆ ವರದಿ ನೀಡಲಾಯಿತು.
        ನಂತರ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಎಲ್ಲಾ ಸದಸ್ಯರ ತೀರ್ಮಾನದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
1 ಲೋಕೇಶ್ MS ಮಸ್ತಾರೆ, ಅಧ್ಯಕ್ಷರು
2 ವೇದಾನಂದ ಮೂರ್ತಿ, ಉಪಾಧ್ಯಕ್ಷರು
3 ಹರೀಶ್ ಕುಮಾರ್, ಕಾರ್ಯದರ್ಶಿ
4 ರವಿಶಂಕರ್, ಸಹ ಕಾರ್ಯದರ್ಶಿ
5 ಅಶೋಕ್, ಖಜಾಂಚಿ
6 ಸತೀಶ್ NM,ನಿರ್ದೇಶಕರು
7 ಸತೀಶ್ ದೇವದಾರೆ,ನಿರ್ದೇಶಕರು
8 ಮನೋಜ್ ರೈ, ನಿರ್ದೇಶಕರು
9 ರಾಜೀವ್ MB, ನಿರ್ದೇಶಕರು
10 ಮಂಜುನಾಥ್ ಆದ್ವ ಯ, ನಿರ್ದೇಶಕರು.    ಇವರುಗಳನ್ನು ಆಯ್ಕೆ ಮಾಡಲಾಯಿತು.

Related posts

ಬೇಲೂರುನಲ್ಲಿ ಪತ್ರಕರ್ತರಿಗೆ ಸನ್ಮಾನ

Bimba Prakashana

ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

Bimba Prakashana

ಚಿಕ್ಕoದೂರು ಅಕ್ರಮ ಹಸು ಸಾಗಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More