Blog

ಹಾಸನ ಆಲೂರುನಲ್ಲಿ ಮಾಧ್ಯಮ ಗೋಷ್ಠಿಗೆ ಪ್ರತ್ಯೇಕ ವ್ಯವಸ್ಥೆ

ಹಾಸನ ಜಿಲ್ಲೆ ಆಲೂರುನಲ್ಲಿ ಸಾಮಾಜಿಕ,ರಾಜಕೀಯ,ರೈತಪರ,ಶೋಷಿತರ,
ದಮನಿತರ,ನೊಂದವರ ಪರವಾಗಿ ಜಾತ್ಯಾತೀತ,ಪಕ್ಷಾತೀತವಾಗಿ,ಸಾರ್ವಜನಿಕ ಸೇವೆಗಾಗಿ ಪ್ರತ್ಯೇಕ ಪತ್ರಿಕಾ ಗೋಷ್ಠಿಯನ್ನು ರಚಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ನೋಂ)ಅಧ್ಯಕ್ಷರಾದ ಧರಣೇಂದ್ರ ಹೆಚ್.ಎಂ ತಿಳಿಸಿದ್ದಾರೆ.

ಬ್ಲಾಕ್ ಮೇಲ್ ಪತ್ರಿಕೋದ್ಯಮಕ್ಕೆ ಸಡ್ಡು ಹೊಡೆದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ಜನರ ಧ್ವನಿಯಾಗಿ ಈ ಸಂಘ ಬೆನ್ನಲುಬಾಗಿದೆ.

ಈಗಾಗಲೇ ಆಲೂರಿನ ನಗರದಲ್ಲಿ ಪತ್ರಿಕಾ ಗೋಷ್ಠಿಗಾಗಿ ಕಚೇರಿಯನ್ನು ನಿರ್ಮಿಸಲಾಗಿದ್ದು ಪತ್ರಿಕಾ ಗೋಷ್ಠಿಗಳಿದ್ದರೆ ಮೊಬೈಲ್ ಸಂಖ್ಯೆ 9448741484/9743174825‌/6366664749 ಸಂಪರ್ಕ ಮಾಡುವಂತೆ ಪತ್ರಕರ್ತರ ಸಂಘ ತಿಳಿಸಿದೆ.

ಈಗಾಗಲೇ ಈ ಸಂಘದಲ್ಲಿ ಹಲವಾರು ಪತ್ರಿಕಾ ಗೋಷ್ಠಿ ಮಾಡಲಾಗಿದ್ದು, ಇನ್ನಷ್ಟು ಸಹಕಾರ ಬೇಕಾದವರು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ

Related posts

ಸಕಲೇಶಪುರ ನ್ಯಾಯಾಲಯದಲ್ಲಿ ಅಂಬೇಡ್ಕರ್ ಜಯಂತಿ

Bimba Prakashana

ಯರಗಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

Bimba Prakashana

ಸಕಲೇಶಪುರದಲ್ಲಿ ವೈಚಾರಿಕ ಪತ್ರಿಕೆ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More