Blog

ಇಂದು ವಳಲ ಹಳ್ಳಿಯಲ್ಲಿ ನೂತನ ಮಳಿಗೆ ಆರಂಭ

🔴ವಳಲಹಳ್ಳಿ ಕೂಡಿಗೆಯಲ್ಲಿ ಎಸ್.ಬಿ.ಎಂ. ಟ್ರೇಡರ್ಸ್ ನೂತನ ಮಳಿಗೆ ಭವ್ಯ ಶುಭಾರಂಭ

ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆಯ ಹಿರಿಯೂರು ಗ್ರಾಮದಲ್ಲಿ “ಎಸ್.ಬಿ.ಎಂ. ಟ್ರೇಡರ್ಸ್” ನೂತನ ಮಳಿಗೆಯ ಭವ್ಯ ಶುಭಾರಂಭ ಸಮಾರಂಭವು ಇಂದು ದಿನಾಂಕ  21 -08-2026ನೇ ಶುಕ್ರವಾರ ನಡೆಯಲಿದೆ.

ಈ ಶುಭ ಸಂದರ್ಭದಲ್ಲಿ ವಳಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಬಂಧು-ಬಳಗದವರು, ಸ್ನೇಹಿತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನೂತನ ಮಳಿಗೆಯ ಶುಭಾರಂಭಕ್ಕೆ ಶುಭ ಹಾರೈಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ  ಮಾಲೀಕರಾದ ಅಂಬರೀಷ್ ಮನವಿ ಮಾಡಿದ್ದಾರೆ.

Related posts

ಹಾಸನ ಜಿಲ್ಲೆಯಲ್ಲಿ ಮದ್ಯ ಬಂದ್

Bimba Prakashana

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

ಬೇಲೂರಿನಲ್ಲಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜ ಯೋಗ ಭವನಕ್ಕೆ ಭೂಮಿ ಪೂಜೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More