Blog

ಬಾಳ್ಳುಪೇಟೆ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ದಿನಾಂಕ 9/ 9 /2026 ರಂದು ಸಕಲೇಶಪುರದ ಸುಭಾಷ್ ಮೈದಾನದಲ್ಲಿ ನಡೆದ
ಶಾಲಾ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಳ್ಳುಪೇಟೆಯ ಶ್ರೀ ರಂಗನಾಥ ಪ್ರೌಢಶಾಲೆಯ  ವಿದ್ಯಾರ್ಥಿಗಳು ಉತ್ತಮ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ ಸ್ಥಾನ
ಬಾಲಕರ ವಿಭಾಗದಲ್ಲಿ ವಾಲಿಬಾಲ್ ದ್ವಿತೀಯ ಸ್ಥಾನ
17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಿರಿ ಕೆ. ಎಸ್ .ಉದ್ದ ಜಿಗಿತ ಪ್ರಥಮ ಸ್ಥಾನ
100 ಮೀಟರ್ ದ್ವಿತೀಯ ಸ್ಥಾನ &
ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದು
ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ.


ಹೇಮಂತ್ ಕುಮಾರ್
600 ಮೀಟರ್ ಓಟ ಪ್ರಥಮ ಸ್ಥಾನ
ಎತ್ತರ ಜಿಗಿತ ದ್ವಿತೀಯ ಸ್ಥಾನ
100 ಮೀಟರ್ ಓಟ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.


ಪ್ರೇರಣ ಚಕ್ರ  ಎಸೆತ ದ್ವಿತೀಯ ಸ್ಥಾನ
ಜಾವಲಿನ್ ತೃತೀಯ ಸ್ಥಾನ ,
ಸೌಮ್ಯ 100 ಮೀಟರ್ ಪ್ರಥಮ ಸ್ಥಾನ,
400 ಮೀಟರ್ ತೃತೀಯ ಸ್ಥಾನ ಧನುಷ್ ಉದ್ದ ಜಿಗಿತ ತೃತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ
4×100   ರಿಲೇ   ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ವಿದ್ಯಾರ್ಥಿಗಳ
ಸಾಧನೆಗೆ ಆಡಳಿತ ಮಂಡಳಿ , ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು
ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ .

Related posts

ಬೇಲೂರು ಇಬ್ಬಿಡು ಗ್ರಾಮದಲ್ಲಿ ಜಾತ್ರಾ ಮಹೋತ್ಸವ

Bimba Prakashana

ಸಕಲೇಶಪುರ ತಾಲೂಕು ಯಸಳೂರು  ಹೋಬಳಿಯ
ಹಿಜ್ಜಿನಹಳ್ಳಿ ಗ್ರಾಮದ  ಎಚ್ ಎ ಲೋಕೇಶ್  ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು.

ಅವರು ತಾಯಿ, ಪತ್ನಿ ಹಾಗೂ ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ

Bimba Prakashana

ಇಂದು ವಳಲ ಹಳ್ಳಿಯಲ್ಲಿ ನೂತನ ಮಳಿಗೆ ಆರಂಭ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More