Blog

ಸೆಪ್ಟೆಂಬರ್ 19 ಸಕಲೇಶಪುರದಲ್ಲಿ ಪ್ರಜಾ ಸೇವಾ ಕಾರ್ಯಕ್ರಮ





ಸಕಲೇಶಪುರ: ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಅಬಕಾರಿ ಸಚಿವರು ಹಾಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡರು ಸಕಲೇಶಪುರಕ್ಕೆ ಬಂದು ಅಹವಾಲು ಸ್ವೀಕರಿಸಲಿದ್ದಾರೆ .


ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಿನಾಂಕ: 19-9-2026 ಶನಿವಾರ ಬೆಳಿಗ್ಗೆ 10-30 ರಿಂದ  ತಾಲೋಕು ಕಛೇರಿ ಅವರಣದಲ್ಲಿ ಪ್ರಜಾ ಸೇವಾ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರುಗಳ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಅಥವಾ ಸೇವೆ ಒದಗಿಸಲಿದ್ದೇವೆ .
ಸಾರ್ವಜನಿಕರು ಈ ಸಂದರ್ಭ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ವಿನಂತಿಸಿದ್ದಾರೆ.

Related posts

ಯಸಳೂರುನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶಂಕು ಸ್ಥಾಪನಾ ಸಮಾರಂಭ

Bimba Prakashana

ಪಿ ಎಸ್ ಐ ಗಳ ವರ್ಗಾವಣೆ

Bimba Prakashana

ಪದಗ್ರಹಣ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More