ವಿದ್ಯುತ್ ತಂತಿ ತಾಗಿ ಯುವಕನೊಬ್ಬ ಮೃತ ಪಟ್ಟ ಘಟನೆ ಸಕಲೇಶಪುರ ಬೆಳಗೋಡು ಗ್ರಾಮದಲ್ಲಿ ನಡೆದಿದೆ.
ಕುನಿಗನ ಹಳ್ಳಿಯ ಕೆಲವಳ್ಳಿ ಗ್ರಾಮದ ಅಭಿಷೇಕ್ ರವರು ಕೃಷಿ ಕೆಲಸಕ್ಕಾಗಿ ಏಣಿ ಕೊಂಡೋಯುವ ಸಂದರ್ಭದಲ್ಲಿ ಆ ಏಣಿ ವಿದ್ಯುತ್ ತಂತಿಗೆ ತಾಗಿದೆ.
ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
previous post
