Blog

ಟ್ರಾಕ್ಟರ್ ಮಗುಚಿ ಮೃತ್ಯು

ಆಲೂರು ತಾಲೂಕಿನ ಹೊತನಹಳ್ಳಿಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ಮಗುಚಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಂಡು ಬಂದಿದೆ.

ಮೃತ ದುರ್ದೈವ ಹೋತನಹಳ್ಳಿ ಪುರದ ಲೋಕೇಶ್ 53 ವರ್ಷ ವಾಗಿದ್ದು ಒಬ್ಬ ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಇಡೀ ಗ್ರಾಮವೇ ಶೋಕಾಚರಣೆಯಲ್ಲಿ ಮುಳುಗಿದ್ದು ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Related posts

ಮಲೆನಾಡು ಭಾಗದ ಶಾಲೆಗಳ ದುರಸ್ತಿಗೆ ಸರಕಾರ ಅನುದಾನ ಬಿಡುಗಡೆ ಮಾಡಲಿ

Bimba Prakashana

ಆಲೂರು ಬೈರಾಪುರ ಕಾಮಗಾರಿ ಅವೈಜ್ಞಾನಿಕ

Bimba Prakashana

ಚಿಕ್ಕoದೂರು ಅಕ್ರಮ ಹಸು ಸಾಗಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More