Blog

ವನಗೂರುನಲ್ಲಿ ಬೇಕಾ ಬಿಟ್ಟಿ ಮದ್ಯ ಮಾರಾಟ

ನಾಗೇಶ್ ಎಂ ಎಚ್ ಮಾಗೇರಿ.



🔴ಸಕಲೇಶಪುರ
ಅಕ್ರಮವಾಗಿ ಮದ್ಯ ಮಾರಾಟ
ಇದರ ವಿರುದ್ಧವಾಗಿ ಇಲಾಖೆ ಕ್ರಮ ಕೈಗೊಳ್ಳದಿದ್ದರೆ  ಪ್ರತಿಭಟನೆ ಎಚ್ಚರಿಕೆ.


ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ಅಂಗಡಿ ಹೋಟೆಲ್ ಗಳಲ್ಲಿ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಪಂಚಾಯತಿ ಮತ್ತು ಕೆಲವು ಗ್ರಾಮ ಗಳಿಂದ ದೂರು ನೀಡಲಾಗಿದೆ
ಆದರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಳ್ಳುತ್ತಿಲ್ಲ ಎಂದು ಸ್ಥಳೀಯರು
ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವನಗೂರು ಕೂಡರಸ್ತೆಯ
ಸರ್ಕಲ್ ನ ಸುತ್ತ ಮುತ್ತ
ಮನೆ ಕಟ್ಟಲು ಕ್ಲೀನ್ ಮಾಡಿದ ಜಾಗದಲ್ಲಿ  ಮದ್ಯದ ಪ್ಯಾಕೆಟ್ ಎಸದಿರುವುದು ಕಂಡು ಬಂದಿದೆ  ಎಂದು
ಸೈಟ್ ಮಾಲೀಕರಾದ ವಸಂತ ಕುಮಾರ್ ತಿಳಿಸಿದ್ದಾರೆ.

ಅಬಕಾರಿ ಇಲಾಖೆಗೆ ದೂರು ನೀಡಿದ್ದಾರೆ.
ದೂರು ನೀಡಿದ ತಕ್ಷಣ  ಅಕ್ರಮವಾಗಿ ಮದ್ಯ ಮಾರಾಟ ಮಾಡುವವರಿಗೆ ಮಾಹಿತಿ ರವನಿಸುತ್ತಾರೆ ಎಂದು ಇಲಾಖೆ
ಮೇಲೆ ಆರೋಪ ಕೇಳಿ ಬರುತ್ತಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳದ್ದಿದ್ದಾರೆ
ಸಕಲೇಶಪುರ ಅಬಕಾರಿ ಇಲಾಖೆಯ ಆವರಣದಲ್ಲಿ
ಪ್ರತಿಭಟನೆ ಮಾಡಲಾಗುವುದು
ಎಂದು ತಿಳಿಸಿದ್ದಾರೆ.

Related posts

ಬೇಲೂರು ಪುರಸಭೆಯಲ್ಲಿ ತುರ್ತು ಸಭೆ

Bimba Prakashana

ಬೇಲೂರುನಲ್ಲಿ ಡಿ ಜೆ ಸೌಂಡ್ ಸಂಪೂರ್ಣ ನಿಷೇಧ

Bimba Prakashana

ಅಕ್ರಮ ಸಂಬಂಧ – ಕೊಲೆಯಲ್ಲಿ ಅಂತ್ಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More