ದಿವಂಗತ ಪ್ರತಾಪಗೌಡ ಬಾಚಿಹಳ್ಳಿ ರವರ ತಂದೆ ನಿಂಗರಾಜು ವಿಧಿವಶ.
ಸಕಲೇಶಪುರದ ಬಾಚಿಹಳ್ಳಿಯ ಪ್ರತಾಪಗೌಡ ಅವರ ತಂದೆಯವರಾದ ನಿಂಗರಾಜು ಅವರು ಇಂದು ವಿಧಿವಶರಾಗಿದ್ದಾರೆ.
ಇತ್ತೀಚೆಗಷ್ಟೇ ಮಗನನ್ನು ಕಳೆದುಕೊಂಡ ಆಘಾತದಲ್ಲಿದ್ದ ಆ ಕುಟುಂಬಕ್ಕೆ, ಈಗ ತಂದೆಯವರ ಅಗಲಿಕೆ ಭರಿಸಲಾರದಂತಹ ದೊಡ್ಡ ನಷ್ಟವನ್ನುಂಟುಮಾಡಿದೆ. ಒಂದೇ ಕುಟುಂಬದಲ್ಲಿ ಬೆನ್ನುಬೆನ್ನಿಗೆ ಸಂಭವಿಸಿದ ಈ ದುರಂತ ಅತ್ಯಂತ ನೋವಿನ ಸಂಗತಿ.
previous post
