ನಾಗೇಶ್ ಎಂ ಎಚ್ ಮಾಗೇರಿ
ಕ್ರೀಡೆಯಲ್ಲಿ
ಹಳ್ಳಿ ಪ್ರತಿಭೆ ರಾಷ್ಟ ಮಟ್ಟಕ್ಕೆ ಆಯ್ಕೆ
ಡಾ|| ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಯಸಳೂರು ಸಕಲೇಶಪುರ ತಾಲ್ಲೂಕು ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಡಿ ಜಿ ರಾಜ್ಯ ಮಟ್ಟದ ಜಾವಲಿನ್ ಎಸೆತದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ನೇರ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
previous post
