Blog

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

ಸಕಲೇಶಪುರ ಹೆನ್ನಲಿ ಗ್ರಾಮದ ದೀಪಕ್ ಬಿನ್ ಸಿದ್ದಪ್ಪ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಿಂದ ತೆರಳಿದವರು ಪುನಃ ಮನೆಗೆ ಬಾರದಿರುವುದು ಮನೆಯಲ್ಲಿ ಆತಂಕ ತಂದಿದೆ.

ಈತನ ಬಗ್ಗೆ ಮಾಹಿತಿ ತಿಳಿದವರು ತಕ್ಷಣ ಸಕಲೇಶಪುರ ನಗರ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ

Related posts

ಗೆಂಡೆ ಹಳ್ಳಿಗೆ ಶೇ. 100 ಫಲಿತಾಂಶ

Bimba Prakashana

ಮಲೆನಾಡು ಭೀಮ ಧ್ವನಿ ಸಂಘದಿಂದ ಸನ್ಮಾನ

Bimba Prakashana

ಆಟೋ ಚಾಲಕ ಮಾಲಕರ ಸಂಘದಿಂದ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More