ಸಾಮಾಜಿಕ ಹೋರಾಟಗಾರ ಪ್ರತಾಪ್ ಗೌಡ ಬಾಚಿಹಳ್ಳಿ ರವರ ಪಾರ್ಥಿವ ಶರೀರವು ಇಂದು(01.11.2026) ಮಧ್ಯರಾತ್ರಿ 12.೦೦ ಗಂಟೆಗೆ ಬೆಂಗಳೂರಿಗೆ ಬರಲಿದೆ.
ಈ ಕೆಳಕಂಡ ಮಾರ್ಗ ಸೂಚಿ ಯಂತೆ ಸ್ವಗ್ರಾಮಕ್ಕೆ ದಿ. ಪ್ರತಾಪ್ ಗೌಡ ಬಾಚಿಹಳ್ಳಿಯವರ ಪಾರ್ಥಿವ ಶರೀರವು ಸಾರ್ವಜನಿಕ ದರ್ಶನಕ್ಕೆ ಮಾಡಿಕೊಡಲಾಗುತ್ತದೆ.
ದಿ. ಪ್ರತಾಪ್ ಗೌಡ ಬಾಚಿಹಳ್ಳಿಯವರ ಪಾರ್ಥಿವ ಶರೀರವು ಇಂದು(01.11.2026) ಮಧ್ಯರಾತ್ರಿ 12.೦೦ ಗಂಟೆಗೆ ಬೆಂಗಳೂರಿಗೆ ಬರುತ್ತಿದೆ. ಮೃತರ ಸ್ವಗ್ರಹವಾದ ಥಣಿಸಂದ್ರದ ಕೃಷ್ಣ ನಾರ್ತ್ ವುಡ್ ವಿಲ್ಲ ನಂ. 67 ರಲ್ಲಿ ರಾತ್ರಿ 12.00 ಗಂಟೆ ಇಂದ ಬೆಳಗ್ಗೆ 4.00 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
* ನಂತರ ಬೆಳಗ್ಗೆ 4.00 ಗಂಟೆಗೆ ಬೆಂಗಳೂರಿನಿಂದ ಹೊರಟು ಸುಮಾರು 7:00ಗಂಟೆಗೆ ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
* ನಂತರ 8:00 ಗಂಟೆಗೆ ಶಾಂತಿ ಗ್ರಾಮ ಟೋಲ್ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
* ನಂತರ 8:30 ಗಂಟೆಗೆ ಹಾಸನ ನಗರದ ಭುವನಹಳ್ಳಿ ಕೂಡ್ ರಿಂಗ್ ರಸ್ತೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
* ನಂತರ 9.00 ಗಂಟೆಗೆ ಬಾಳುಪೇಟೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
* ನಂತರ 10.00 ಗಂಟೆಗೆ ಸಕಲೇಶಪುರ ನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
* ತದನಂತರ ಸಂಜೆ 4.00 ಗಂಟೆಗೆ ಮೃತರ ಸ್ವಗ್ರಾಮವಾದ ಬಾಚೀಹಳ್ಳಿಯಲ್ಲಿ ಅಂತಿಮ ಸಂಸ್ಕಾರವು ನಡೆಯಲಿದೆ.,
ಸಾರ್ವಜನಿಕರು ಶಾಂತ ರೀತಿಯಲ್ಲಿ ವರ್ತಿಸಿ ಮೃತರ ಅಂತಿಮ ಸಂಸ್ಕಾರಕ್ಕೆ ಸಹಕರಿಸಬೇಕಾಗಿ ತಿಳಿಸಲಾಗಿದೆ
previous post
