ನಾಗೇಶ್ ಎಂ ಎಚ್ ಮಾಗೇರಿ.
🔴ಹಿರಿಯ ಪತ್ರಕರ್ತರಾದ
ಶ್ರೀ ಸಗೀರ್ ಅಹಮದ್
ರವರಿಗೆ 2026 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ನೊ)
ಸಕಲೇಶಪುರ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಸಗೀರ್ ಅಹಮದ್ ರವರಿಗೆ ಸಕಲೇಶಪುರ ತಾಲೂಕು ಮಟ್ಟದ ಆಡಳಿತ ದಿಂದ 01:11:2026 ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ
ಶ್ರೀ ಸಗೀರ್ ಅಹಮದ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ
ಎಂದು ತಾಲೂಕು ಆಡಳಿತದ ತಿಳಿಸಿದೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಶ್ರೀ ಸಗೀರ್ ಅಹಮದ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
previous post
