ನಾಗೇಶ್ ಎಂ ಎಚ್ ಮಾಗೇರಿ.
🔴ಕರೆಂಟ್ ಶಾಕ್ ನಿಂದ ಕೆ.ಇ.ಬಿ ಹೊರಗುತ್ತಿಗೆ ನೌಕರ ಮೃತ್ಯು*
🔴ದೊಡ್ಡ ದೊಡ್ಡಕಲ್ಲೂರಿ ನಲ್ಲಿ ಘಟನೆ.
ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ದೊಡ್ಡಕಲ್ಲೂರು ಗ್ರಾಮದ ಕೆ.ಇ.ಬಿ – ಹೊರಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸನ್ನ ( 37ವರ್ಷ) ರವರು ಇಂದು ಮಧ್ಯಾಹ್ನ ಕರೆಂಟ್ ತಗುಲಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಓರ್ವ ಮಗುವನ್ನು ತ್ಯಜಿಸಿದ್ದಾರೆ.
ಇವರ ಅಂತಿಮ ವಿಧಿ ವಿಧಾನಗಳನ್ನು ನಾಳೆ ಸ್ವಗ್ರಾಮದಲ್ಲಿ ನೆರವೇರಿಸಲಾಗುವುದೆಂದು ತಿಳಿದು ಬಂದಿದೆ.
previous post
