ಸಕಲೇಶಪುರ ತಾಲೂಕು ಆಡಳಿತ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪಟ್ಟಣದ ಸುಭಾಷ್ ಮೈದಾನ ದಲ್ಲಿ ಅದ್ದೂರಿ ಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಸಿಮೆಂಟ್ ಮಂಜು ನೇತೃದಲ್ಲಿ ಕನ್ನಡ ಧೂ ಜಾರೋಹಣ ನೆರವೇರಿಸಲಾಯಿತು ಉಪವಿಭಾಗಧಿಕಾರಿ ಹುಲುಮನಿ ತಿಮ್ಮಣ್ಣ ಮತ್ತು ಕಾರ್ಯಾನಿರ್ವಕ ಅಧಿಕಾರಿಗಳು ಗಂಗಾಧರ್ ನಗರ ಅಕ್ಷಕ ಇನ್ಸ್ಪೆಕ್ಟರ್ ವನ್ನರಾಜು ಇವರ ಉಪಸ್ಥಿಯಲ್ಲಿ
2026 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ನೊ)
ಸಕಲೇಶಪುರ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿಗಳಾದ ಹಿರಿಯ ಪತ್ರಕರ್ತ
ಶ್ರೀ ಸಗೀರ್ ಅಹಮದ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿ ಸಿದರು.
ಇವರು ಕಳೆದ 30 ವರ್ಷಗಳಿಂದ ಸಕ್ರಿಯವಾಗಿ ಪತ್ರಿಕೋದ್ಯಮ ದಲ್ಲಿ ತಮ್ಮದೇ ಹಾದ ಛಾಪು ಮೂಡಿಸಿ ಸಮಾಜದ ಅಂಕು ಡೊಂಕು ಗಳನ್ನು ತಿದ್ದಿ ಕಲವೊಂದು ನಿಗೂಢ ಜಗತ್ತಿನ ಸ್ಕಾಮ್ ಗಳನ್ನು ಬಯಲಿಗೆ ತರುವಲ್ಲಿ ಯಶಸ್ವಿ ಯಾಗಿದ್ದಾರೆ.
ಮತ್ತು ಜಿಲ್ಲೆಯ ಹಲವಾರು ಪತ್ರಿಕೆ ಗಳಿಗೆ
ಸಂಪಾದಕಾರಾಗಿ ಸೇವೆ ಸಲ್ಲಿಸಿದ ಇವರಿಗೆ ಹಲವಾರು ಸಂಘ ಸಂಸ್ಥೆ ಗಳು ಪತ್ರಕರ್ತ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ
