ವಳಲ ಹಳ್ಳಿ ಹಿರಿಯೂರು ಹಡ್ಲ ಹಳ್ಳಿ ಸುತ್ತ ಕಾಡಾನೆ ಹಾವಳಿ
🔴ವಳಲಹಳ್ಳಿ, ಹಿರಿಯೂರು–ಹಡ್ಲಹಳ್ಳಿ ಸುತ್ತಮುತ್ತ ಕಾಡಾನೆ ಹಾವಳಿ. 🔴ಐದು ಎಕರೆ ತೋಟದಲ್ಲಿ ಬೆಳೆದ ಕಾಫಿ, ಏಲಕ್ಕಿ, ಮೆಣಸು ಬೆಳೆಗಳಿಗೆ ಹಾನಿ; ಸೂಕ್ತ ಪರಿಹಾರಕ್ಕೆ ಬೆಳೆಗಾರರ ಆಗ್ರಹ. ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ...
