ಬೇಲೂರುನಲ್ಲಿ ರಾಜ್ಯೋತ್ಸವದ ಪ್ರಶಸ್ತಿಯಲ್ಲಿ ತಾರತಮ್ಯ – ಮಾಧ್ಯಮ ಸದಸ್ಯರ ಆಕ್ರೋಶ
🔴ಜೀತ ಮಾಡುವವರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ: ಅರ್ಹ ಪತ್ರಕರ್ತರಿಗಿಲ್ಲ ಮನ್ನಣೆ: ಶಾಸಕರ ವಿರುದ್ದ ಕೆಎಂಜೆಯು ಅದ್ಯಕ್ಷ ಬಸವರಾಜ್ ಆರೋಪ. ಬೇಲೂರು: ಶಾಸಕರ ಮನೆಯಲ್ಲಿ ಜೀತ ಮಾಡುವವರಿಗೆ ಮಾತ್ರ ಪತ್ರಿಕೋದ್ಯಮ ಹಾಗೂ ಇತರೆ ಕ್ಷೇತ್ರದಲ್ಲಿ ರಾಜ್ಯೋತ್ಸವ...
