ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ವರ್ಗಾವಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಸನ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶುಭನ್ವಿತಾ ವರ್ಗಾವಣೆಗೊಂಡು ಬಂದಿದ್ದಾರೆ....
ಸಕಲೇಶಪುರ ನಗರ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕ ಪ್ರಕಟಣೆ ದಿನಾಂಕ:01/01/2026 ರಂದು ಸಕಲೇಶಪುರ ನಗರದಲ್ಲಿ ಪ್ರತಿವರ್ಷದಂತೆ ಭೀಮಾ ಕೋರೆಗಾಂವ್ ವಿಜಯೋತ್ಸವದ ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು ಸುಮಾರು 7000-8000 ಜನರು ಸೇರುವ ಸಾಧ್ಯತೆ ಇದ್ದು...
ಸಕಲೇಶಪುರ ಬೆಳಗೋಡು ಬಾಗೆ ರಸ್ತೆಯಲ್ಲಿ ಇಂದು ಲಾರಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಬೆಳಗೋಡು ಕಾಕನಮನೆ ಹತ್ತಿರ ಸಕಲೇಶಪುರದಿಂದ ಬೇಳೂರು ಕಡೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಾಗಿ ಬೆಂಕಿ ಹತ್ತಿದೆ. ಈ...
ಸಕಲೇಶಪುರ :-ತಾಲೂಕಿನ ಹೆತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ( ಕೆಪಿಎಸ್) ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪುತ್ತೂರಿನ ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಕಾನೂನು ವಿದ್ಯಾರ್ಥಿ ಶ್ರೀ...
ಧರ್ಮಸ್ಥಳ ಕ್ಷೇತ್ರಕ್ಕೆ ತನ್ನ ತಾಯಿ ಹಾಗೂ ಮನೆಯವರೊಂದಿಗೆ ತೆರಳಿದ್ದ ಬಾಲಕಿಯೊಬ್ಬಳು ಪುನಃ ಮನೆಗೆ ತೆರಳುವಾಗ ಸಕಲೇಶಪುರದ ಬಾಗೆ ಬಳಿ ತಾಯಿಯಿಂದ ಬೇರ್ಪಟ್ಟು ನಂತರ ಜನರ ಸಹಕಾರದಿಂದ ಪುನಃ ತಾಯಿಯ ಮಡಿಲು ಸೇರಿದ ಘಟನೆ ವರದಿ...
ಸಕಲೇಶಪುರದಲ್ಲಿ ಜಾಗ ಖರೀದಿ ಮಾಡುವವರು ಹಣ ಕಳೆದು ಕೊಳ್ಳುತ್ತಿದ್ದಾರೆ ಎಂಬ ಭಯ ಆವರಿಸ ತೊಡಗಿದೆ. ಹಿಂದೆಲ್ಲ ಬೆಂಗಳೂರು ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಜನರು ಸಕಲೇಶಪುರದಂತಹ ಮಲೆನಾಡಿನಲ್ಲಿ ಜಾಗ ಖರೀದಿ ಮಾಡಲು ಬರುತ್ತಿದ್ದರು. ಆದರೆ...
ಸಕಲೇಶಪುರದ ಹಳೆ ಬಸ್ ನಿಲ್ದಾಣ ಬಳಿ ಇಂದು ಬೆಳಿಗ್ಗೆ ನೇ ಜೆಸಿಬಿ ಘರ್ಜನೆ ಮಾಡಿದೆ. ಬಿ.ಎಂ.ರಸ್ತೆ ಹಳೆ ಬಸ್ ನಿಲ್ದಾಣ ಸಮೀಪ ಅನಧಿಕೃತವಾಗಿ ಹಲವಾರು ಅಂಗಡಿಗಳನ್ನು ಹಾಕಲಾಗಿತ್ತು. ಈ ಬೀದಿ ಬದಿಯ ಅಂಗಡಿಗಳಿಂದಾಗಿ ಹಲವಾರು...
ಆಲೂರು: ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ಪಾಷ ಅವಿರೋಧವಾಗಿ ಆಯ್ಕೆಯಾದರು. ಆಲೂರುವಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರುದ್ರಕುಮಾರ್, ಕಾರ್ಯದರ್ಶಿಯಾಗಿ...
ದಿನಾಂಕ 26/12/2025 ರಂದು ಸಕಲೇಶಪುರ ಹೊಸ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಇಬ್ಬರು ಆರೋಪಿಗಳನ್ನು ಸಕಲೇಶಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಜೋಯಲ್ ಬಿನ್ ಥಾಮಸ್ ಮ್ಯಾತ್ಯೋ ಕೇರಳ,...
This website uses cookies to improve your experience. We'll assume you're ok with this, but you can opt-out if you wish. AcceptRead More