ಚಂಗಡ ಹಳ್ಳಿಯಲ್ಲಿ ಜ್ಞಾನ ದೀಪ ವಾರ್ಷಿಕ ಸಭೆ
ಚಂಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜ್ಞಾನದೀಪ ಸಂಜೀವಿನಿ ಗ್ರಾಮಮಟ್ಟದ ವಾರ್ಷಿಕ ಸಭೆಯನ್ನು ಇಂದು ಹಮ್ಮಿಕೊಳ್ಳಲಾಯಿತು. ಒಕ್ಕೂಟದ ಉಪಾಧ್ಯಕ್ಷರಾದ ಪವಿತ್ರ, ಕಾರ್ಯದರ್ಶಿಯಾದ ಗೌರಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗನ್ನಾಥ್, ತಾಲೂಕಿನ ಟಿಪಿಎಂ ಆದ ನಾಗೇಶ್,ಎಫ್ ಎಲ್ ಸಿ...
