Blog

ಹೆಚ್ ಕೆ ಕುಮಾರ ಸ್ವಾಮಿಯವರನ್ನು ಭೇಟಿ ಮಾಡಿದ ಸ್ಥಳೀಯರು

ಜೆಪಿ ನಗರದ ನಿವಾಸದಲ್ಲಿ ಹೆಚ್. ಕೆ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ವಾಯುಪುತ್ರ  ಸೇವಾ ಸಮಿತಿ. ಕರಗೂರು ಶ್ರೀ ಆಂಜನೇಯಸ್ವಾಮಿ ಬೃಹತ್ 16ಅಡಿ ಕಲ್ಲಿನ ಏಕಶಿಲಾ ನೂತನ ವಿಗ್ರಹದ ಅದ್ದೂರಿ ಪ್ರತಿಷ್ಠಾಪನ ಮಹೋತ್ಸವಕ್ಕೆ ಹಾಗೂ ಶ್ರೀ ರಾಮ ಸೇವಾ ಸಮಿತಿ ಇವರ ವತಿಯಿಂದ 100ನೇ ವರ್ಷದ ರಾಮೋತ್ಸವಕ್ಕೆ ಆಹ್ವಾನಿಸಲಾಯಿತು


ಈ ಸಮಯದಲ್ಲಿ ಮಾಜಿ ಸಚಿವರು ಹೆಚ್ ಕೆ ಕುಮಾರಸ್ವಾಮಿ. ಈ ವಾಯುಪುತ್ರ ಸೇವಾ ಸಮಿತಿಯ ಅಧ್ಯಕ್ಷರು ತೇಜಸ್ವಿ. ಗೌರವಾಧ್ಯಕ್ಷರು ಕೆಕೆ ರಮೇಶ್. ಸಮಾಜ ಸೇವಕರು ಎಲ್ಎಸ್ ತಮ್ಮೇಗೌಡ ಲಕ್ಕುಂದ. ಉಚ್ಚಂಗಿ  ಶ್ರೀರಾಮ ಸೇವಾ ಸಮಿತಿಯ ಎಸ್ ಆರ್ ಕುಮಾರ್ ಹಾಗೂ  ತಮ್ಮಣ್ಣಿ ಗೌಡ ಮಂಜೂರು. ಜಗದೀಶ್ ಹೇರೂರು,  ರಾಶಿ ಗೌಡ,  ಸಂತೋಷ್ ಕರಗೂರು
ಉಪಸ್ಥಿತರಿದ್ದರು..

Related posts

ಚಂಗಡಿ ಹಳ್ಳಿಯ ಗೃಹ ಪ್ರವೇಶದಲ್ಲಿ ಸಂಸದರು

Bimba Prakashana

ಉಪ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕಾರ

Bimba Prakashana

ನಲ್ಲೂಲ್ಲಿ ಗ್ರಾಮದಲ್ಲಿ ಕೆಟ್ಟು ನಿಂತ ಲೈಟ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More