Blog

ಚಂಗಡಿ ಹಳ್ಳಿಯ ಗೃಹ ಪ್ರವೇಶದಲ್ಲಿ ಸಂಸದರು

ವರದಿ ರಾಣಿ ಪ್ರಸನ್ನ

ಸಕಲೇಶಪುರದ ಚಂಗಡಿಹಳ್ಳಿ ಕಾಂಗ್ರೆಸ್ ಮುಖಂಡರಾದ ಪದ್ಮ ಜಯಣ್ಣ ಅವರ ಗೃಹಪ್ರವೇಶಕ್ಕೆ    ಸಂಸದರಾದ ಶ್ರೇಯಸ್ ಪಟೇಲ್ ಹಾಗೂ ಕಾಂಗ್ರೆಸ್ ನ ಹಲವಾರು  ಮುಖಂಡರು ಭೇಟಿ ನೀಡಿದ್ದಾರೆ

ಇವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಮುರಳಿ ಮೋಹನ್,     ಉದಯ ಕಾಂಗ್ರೆಸ್ ಮುಖಂಡರು ವಿಜಯ್ ಮತ್ತು  ಸದಸ್ಯರು ಜಗದೀಶ್ ಹಾಗೂ ಹಲವಾರು ಗಣ್ಯರು ಭಾಗವಹಿಸದ್ದರು.

Related posts

ಮಮತೆಯ ತೊಟ್ಟಿಲು

Bimba Prakashana

ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ವೈದ್ಯರು

Bimba Prakashana

ನವೆಂಬರ್ 26 ದತ್ತ ಮಾಲಾಧಾರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More