Blog

ಕೋಣದ ಹಾರಾಟ – ರೈತ ಕೆರೆಯಲ್ಲಿ ಮುಳುಗಿ ಮೃತ್ಯು

ಹಸು ಮೇಯಿಸೋಕೆ ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಮೃತ ಪಟ್ಟ ಘಟನೆ ವರದಿ ಆಗಿದೆ.

ಚoಗಡಿ ಹಳ್ಳಿಯ  ಈರಪ್ಪ ಎಂಬವರು ತನ್ನ ಎಮ್ಮೆ ಹಾಗೂ ಕೋಣವನ್ನು ಮೇಯಿಸೋಕೆ ಗದ್ದೆ ಹಾಗೂ ಕೆರೆಗೆ ಹೋಗಿದ್ದರು.

ಈ ಸಂದರ್ಭದಲ್ಲಿ ಅಡ್ಡ ದಿಡ್ಡಿ ಓಡಾಟ ಮಾಡಿದ ಕೋಣದ ಹಗ್ಗ ಇವರಿಗೆ ಸಿಕ್ಕಿ ಕೊಂಡು ಅದರಿಂದ ಹೊರಕ್ಕೆ ಬರಲು ಆಗದೆ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ಅವರು ಪತ್ನಿ ಹಾಗೂ ಇಬ್ಬರು
ಮಕ್ಕಳನ್ನು ಅಗಲಿದ್ದಾರೆ

Related posts

ಕಾಡಾನೆ ಹಾವಳಿಗೆ ತಕ್ಷಣ ಸ್ಪಂದನೆ ಮಾಡಿದ ಅರಣ್ಯ ಇಲಾಖೆ

Bimba Prakashana

ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ

Bimba Prakashana

ಹಳೇ ಬೀಡಿನಲ್ಲಿ ಪಲ್ಸ್ ಪೋಲಿಯೋ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More