Blog

ಸಕಲೇಶಪುರದಲ್ಲಿ ಮಹಿಳೆ ನಾಪತ್ತೆ

ಸಕಲೇಶಪುರ ತಾಲ್ಲೂಕು ಬೈಕೆರೆ ಗ್ರಾಮದಿಂದ ಮಹಿಳೆಯೊಬ್ಬರು ನಾಪತ್ತೆ ಆದ ಘಟನೆ ವರದಿ ಆಗಿದೆ.

ಬೈ ಕೆರೆಯ ಮಮತ ಕೋಂ ಪ್ರತಾಪ್ ಇವರು ನಾಪತ್ತೆ ಆಗಿರುವ ಮಹಿಳೆಯಾಗಿದ್ದು ಈ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾಣೆ ಪ್ರಕರಣ ದಾಖಲಾಗಿದೆ.

Related posts

ಮಾಜಿ ಶಾಸಕ ಲಿಂಗೇಶ್ ಮೇಲೆ ಸಿ ಓ ಡಿ ತನಿಖೆ ಖಂಡನೀಯ

Bimba Prakashana

ಬೇಲೂರು ಘಟ್ಟದ ಹಳ್ಳಿ ಶಾಲೆ ಸಮಸ್ಯೆ

Bimba Prakashana

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More