Month : March 2026

Blog

ಸಕಲೇಶಪುರಕ್ಕೆ ವಿನಯ ಗುರೂಜಿ

Bimba Prakashana
ವೀರಶೈವ ಲಿಂಗಾಯಿತ ಯುವ ಸೇನೆ ಸಕಲೇಶಪುರ  ಇವರ ವತಿಯಿಂದ ಶ್ರೀ ಗೌರಿಗದ್ದೆ ವಿನಯ್ ಗುರೂಜಿಯವರ ಆಶ್ರಮಕ್ಕೆ ತೆರಳಿ ಶ್ರೀ ವಿನಯ್ ಗುರೂಜಿಯವರನ್ನು ಸಕಲೇಶಪುರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ...
Blog

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ – ಧನುಷ್ ಪ್ರಥಮ

Bimba Prakashana
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಕಲೇಶಪುರ ವಿದ್ಯಾರ್ಥಿಗೆ ಪ್ರಥಮ ಬಹುಮಾನ ಸಕಲೇಶಪುರ: ತಾಲೂಕಿನ ಕೆಪಿಎಸ್ ಹಾನುಬಾಳು ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಧನುಷ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಶಾಲೆಗೆ ಹಾಗೂ ತಾಲೂಕಿನಿಗೆ...
Blog

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠ ವರ್ಧಂತಿ

Bimba Prakashana
ಸಕಲೇಶಪುರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಒಂಬತ್ತನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿ ಉತ್ಸವವನ್ನು ಡಿ.ವೈ.ಎಸ್.ಪಿ. ಮಾಲತೇಶ್ ಅವರ ಮಾರ್ಗದರ್ಶನದಲ್ಲಿ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ನಗರ ಠಾಣೆ...
Blog

ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Bimba Prakashana
ಸಕಲೇಶಪುರದ ಬಳಿ ಕಾಫಿ ತೋಟದಲ್ಲಿ ಈಜಾಟ ಮಾಡಲಿಕ್ಕಾಗಿ ತೆರಳಿದ್ದ ಭರತ್ ಹಾಗೂ ಮಿಥುನ್ ಎಂಬ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿ ಆಗಿದೆ. ಸಕಲೇಶಪುರದ ಪ್ರಕಾಶ್ ಎಂಬವರ ತೋಟದಲ್ಲಿ ಇವರು ಕೆರೆಯಲ್ಲಿ...
Blog

ಉಚ್ಚoಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು

Bimba Prakashana
ಉಚ್ಚಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊವಳ್ಳಿ  ಕೆ. ಎಸ್. ಪ್ರದೀಪ್i ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ  ಸರ್ವ ಸದಸ್ಯರು ಹಾಗೂ ಜೆಡಿಎಸ್ ಮುಖಂಡ ಎಲ್. ಎಸ್. ತಮ್ಮೇಗೌಡ  ಮಲಗಳ್ಳಿ ಸಂತೋಷ, ಸಚಿನ್...
Blog

ಶೇ 50 ಡಿಸ್ಕೌಂಟ್ ಸೇಲ್

Bimba Prakashana
ಬಟ್ಟೆಗಳ ಮಾರಾಟದಲ್ಲಿ ಸಕಲೇಶಪುರದಲ್ಲಿ ಮನೆ ಮಾತಾದ ವರ್ಧಮಾನ ಶೋ ರೂಮ್ ನಲ್ಲಿ ಸ್ಥಾಕ್ ಕ್ಲಿಯರೆನ್ಸ್ ಸೇಲ್ ಶೇ. 50 ಡಿಸ್ಕೌಂಟ್ ಪ್ರತಿ ಬಟ್ಟೆಗೆ ಅರ್ಧ ದರ ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು, ಹಿರಿಯರು ಹೀಗೆ...
Blog

ಎಣ್ಣೆ ಅಮಲು  -ಡಿಕ್ಕಿ-  ಜಖಂ

Bimba Prakashana
ಆಲೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕುಡಿದ ಅಮಲಿನಲ್ಲಿ ಲಾರಿ ಚಲಾಯಿಸಿದ ಚಾಲಕರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ಟೋಲ್ ಗೇಟ್ ಜಖಂ ಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಘಟನೆಯ ವಿವರ ಬೈರಾಪುರ (ಚೌಳಗೆರೆ)...
Blog

ನಲ್ಲೂಲ್ಲಿ ಗ್ರಾಮದಲ್ಲಿ ಕೆಟ್ಟು ನಿಂತ ಲೈಟ್

Bimba Prakashana
ನಲ್ಲೂಲಿ ಗ್ರಾಮ ವೃತ್ತದಲ್ಲಿ ಕೆಟ್ಟು ನಿಂತ ಹೈ ಮಾಸ್ಟ್ ಲೈಟ್: ಗ್ರಾಮಸ್ಥರ ಆಕ್ರೋಶ. ಸಕಲೇಶಪುರ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂಲಿ ಗ್ರಾಮದ ನಲ್ಲೂಲಿ ಗ್ರಾಮ ವೃತ್ತದಲ್ಲಿರುವ ಹೈ ಮಾಸ್ಟ್ ಲೈಟ್ ಕಳೆದ...
Blog

ಅಂಬುಗ ಗ್ರಾಮದಲ್ಲಿ ಜಾತ್ರೆ

Bimba Prakashana
ವರದಿ :ರಂಜಿತ್ ಕುಮಾರ್ ಅಂಬುಗ ಅಂಬುಗ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಸೌಮ್ಯಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು  ಬ್ರಹ್ಮ ರಥೋತ್ಸವ. ಹಾಸನ : ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಅಂಬುಗ ಗ್ರಾಮ ಪಂಚಾಯಿತಿ...

This website uses cookies to improve your experience. We'll assume you're ok with this, but you can opt-out if you wish. Accept Read More