Blog

ಶ್ರೀಮತಿ ಪುಷ್ಪಾವತಿ ನಿಧನ



ಮಳಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊಲ್ಲಹಳ್ಳಿಯ ಸತೀಶ ಶೆಟ್ರ ತಾಯಿ..ಹಾಗೂ,, ಕಾಡುಗದ್ದೆ ಪ್ರಕಾಶ ಶೆಟ್ರ ಅತ್ತೆ.. ಶ್ರೀಮತಿ ಪುಷ್ಪಾವತಿ (ಕೊಲ್ಲಹಳ್ಳಿ ದಿವಂಗತ ರಾಜುಶೆಟ್ರ ಧರ್ಮಪತ್ನಿ) ಇಂದು ನಿಧನರಾದರು.

ಮೃತರು ಮಕ್ಕಳು,ಮೊಮ್ಮಕ್ಕಳು, ಕುಟುಂಬದ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದು,, ಮೃತರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 10 ಗಂಟೆಯವರೆಗೂ ಕೊಲ್ಲಹಳ್ಳಿಯ ಅವರ ಸ್ವಗೃಹದಲ್ಲಿಟ್ಟು ,ಆನಂತರ ಬೆಳಿಗ್ಗೆ 11 ಗಂಟೆಗೆ ಸಕಲೇಶಪುರದ ಮುಕ್ತಿ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಸಂತಾಪ: ಪುಷ್ಪಾವತಿಯವರ ನಿಧನಕ್ಕೆ ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿ ಸಂತಾಪ ಸೂಚಿಸಿದ್ದಾರೆ

Related posts

ಸಕಲೇಶಪುರದಲ್ಲಿ ಜೆಡಿಎಸ್ ಸಭೆ

Bimba Prakashana

ಆನೆಯಿಂದ ಮೃತ್ಯು ಭಯ – ಸಕಲೇಶಪುರದಲ್ಲಿ ಜಾಗ ಖರೀದಿಗೆ ಹಿಂದೇಟು

Bimba Prakashana

ಬೈರಾಪುರ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More