Blog

ಹಾನು ಬಾಳು ಚಿಕ್ಕಿ ಸ್ಪರ್ಧೆಯ ಫಲಿತಾಂಶ

ಸಕಲೇಶಪುರದ ಹಾನುಬಾಳು ಚಿಕ್ಕಿ ಫ್ಯಾಕ್ಟರಿಯಲ್ಲಿ 1-17 ಮೇ 2026 ವರೆಗೆ ಜರುಗಿದ ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು.  ತೀರ್ಪುಗಾರರಾಗಿ ಆಗಮಿಸಿದ ಶ್ರೀಯುತ ಶ್ರೀಪತಿ ರಾವ್ ಅವರ ನೇತೃತ್ವದಲ್ಲಿ ಫಲಿತಾಂಶ  ಪ್ರಕಟವಾಗಿದೆ. 

ಈ ಕೆಳಕಂಡ ಸ್ಪರ್ಧಿಗಳ ಚಿತ್ರಗಳು ಆಯ್ಕೆಯಾಗಿವೆ:

ಕಿರಿಯ ವಿಭಾಗ (3ನೆe ತರಗತಿವರೆಗೆ ):
✓ವೃದ್ಧಿ , ಬೆಂಗಳೂರು
✓ತನ್ವಿ, ಬೆಂಗಳೂರು
✓ಯಶಿಕ , ಬಾಳುಪೇಟೆ
✓ಉತ್ತಮ್ , ಅಗನ
✓ಐಯಾಜ್, ಬೆಂಗಳೂರು

ಹಿರಿಯ ವಿಭಾಗ (4-7 ತರಗತಿ):
✓ ವರ್ಷ , ಮಾರನಹಳ್ಳಿ
✓ ಲೇಖನಾ, ಬಾಳುಪೇಟೆ
✓ ಕೃತಿಕಾ, ಬಾಳುಪೇಟೆ
✓ ಚಿರಂಜೀವಿ , ಬಾಳುಪೇಟೆ
✓ ಆತ್ಮಿಕ್, ಕ್ಯಾಮನಹಳ್ಳಿ

ಮಕ್ಕಳ ಸೃಜನಶೀಲತೆಯನ್ನು ಕೇವಲ ಅಂಕಗಳ ಮೂಲಕ ಅಳೆಯದೇ, ಉತ್ತಮವಾಗಿ ಮೂಡಿಬಂದ ಐದು ಚಿತ್ರಗಳನ್ನು ಪ್ರತೀ ವಿಭಾಗದಲ್ಲೂ ಆಯ್ಕೆ ಮಾಡಿರುವುದು ಈ ಸ್ಪರ್ಧೆಯ ವಿಶೇಷತೆ.

ಎಲ್ಲಾ ವಿಜಾತರಿಗೂ, ಪೋಷಕರಿಗೂ, ಪಾಲ್ಗೊಂಡ ಪುಟಾಣಿ ಸ್ಪರ್ಧಿಗಳಿಗೂ ಹಾರ್ದಿಕ ಶುಭಾಶಯಗಳು.

Related posts

ಚಿಕ್ಕಂದೂರು ನಿವಾಸಿ ಗಿರೀಶ್ ನಿಧನ

Bimba Prakashana

ವಲಳ ಹಳ್ಳಿಯಲ್ಲಿ ಸಂಜೀವಿನಿ ಮಾಸಿಕ ಸಂತೆ

Bimba Prakashana

ಕೊನೆಯ ದಿನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More