Blog

ಮಣಿ ಪುರ ಬಳಿ ಬಸ್ – ಬೈಕ್ ಡಿಕ್ಕಿ – ವ್ಯಕ್ತಿ ಮೃತ್ಯು

ಆಲೂರು ಮಣಿಪುರ ಬಳಿ ನಡೆದ ಬಸ್ ಬೈಕ್ ಅಪಘಾತದಲ್ಲಿ ಬೈರಾ ಪುರದಲ್ಲಿ  ನಿಜಲಿಂಗಪ್ಪ (66ವ) ವರ್ಷ   ಮೃತ ಪಟ್ಟ ಘಟನೆ ವರದಿ ಆಗಿದೆ.

ಪತ್ರಕರ್ತರು ಹಾಗೂ ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನವೀನ್ ಬೈರಾ ಪುರರವರ ತಂದೆಯವರು ನವೀನ್ ರವರ ಪುಟ್ಟ ಮಗುವನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಪುಟ್ಟ ಮಗು ಚೇತರಿಸಿಕೊಂಡಿದ್ದು ಆತನಿಗೆ ಚಿಕಿತ್ಸೆ ನಡೆಯುತ್ತಿದೆ.

ನಿಜಲಿಂಗಪ್ಪ ರವರು ತೋಟಕ್ಕೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ ಹೊತ್ತು ಈ ಘಟನೆ ನಡೆದಿದೆ

Related posts

ಯಸಳೂರುನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶಂಕು ಸ್ಥಾಪನಾ ಸಮಾರಂಭ

Bimba Prakashana

ಆಲೂರುನಲ್ಲಿ ರೈಲ್ವೆ ನಿಲುಗಡೆ – ಶಾಸಕರ, ಜನಪ್ರತಿನಿಧಿಗಳ ಶೂನ್ಯ ಪ್ರಯತ್ನ

Bimba Prakashana

ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More