Blog

ಹೊಂಕರವಳ್ಳಿ ನಿವಾಸಿ ಆಟೋ ಮಾಲಕ ವಿನು ನಿಧನ

ಸಕಲೇಶಪುರ ಕುನಿಗನಹಳ್ಳಿ (ಹೊಂಕರವಳ್ಳಿ) ಸರ್ಕಲ್ನಲ್ಲಿ ಆಟೋ ಮಾಲಕ ಮತ್ತು ಚಾಲಕರಾಗಿ ಸುತ್ತೆಲ್ಲಾ ಹಳ್ಳಿಗಳಿಗೂ ಹಗಲು ರಾತ್ರಿ ಯೆನ್ನದೆ ಜನರಿಗೆ ಆಟೋ ಸೇವೆ ನೀಡುತ್ತಿದ್ದ  ವಿನು (ಆನಗಳಲೆ)ರವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 40 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ ಮಗಳನ್ನು ಅಗಲಿದ್ದಾರೆ.

ಕಳೆದ 4 ದಿನಗಳ ಹಿಂದೆ ಅವರಿಗೆ ಅನಾರೋಗ್ಯ ಕಾಡಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನರಾಗಿದ್ದಾರೆ

Related posts

ಇಂದು ಕೊನೆಯ ದಿನ

Bimba Prakashana

ಪ್ರಗತಿ ಪರಿಶೀಲನೆ ಸಭೆ

Bimba Prakashana

ಹಾನು ಬಾಳು ಚಿಕ್ಕಿ – ದೀಪಾವಳಿ ವಿಶೇಷ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More