Blog

ಡಾ. ಸಾಗರ್ ಜಾನೇ ಕೆರೆಯವರಿಗೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

ಸಾಲುಮರದ ತಿಮ್ಮಕ್ಕನವರ ನ್ಯಾಷನಲ್ ಗ್ರೀನರಿ ಅವಾರ್ಡ್ ನ ಪಟ್ಟಿ ಪ್ರಕಟ ಆಗಿದ್ದು ಈ ಪಟ್ಟಿಯಲ್ಲಿ ಸಕಲೇಶಪುರದ
ಡಾ. ಸಾಗರ್ ಜಾನೆಕೆರೆ ಅವರಿಗೆ ಸ್ಥಾನ ನೀಡಲಾಗಿದೆ.

ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಗರ್ ಜಾನೇಕೆರೆಯವರ ಕಾರ್ಯ ವೈಖರಿಯನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸೆ 26 ರಂದು ನಡೆಯಲಿರುವ ಸಾಲುಮರದ ತಿಮ್ಮಕ್ಕನವರ 113ನೇ ಜನುಮದಿನದ ಅಭಿನಂದನ ಸಮಾರಂಭ ಹಾಗೂ ಪರಿಸರ ಜಾತ್ರೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಒಟ್ಟು 14 ಜನ ಸಾಧಕರಿಗೆ ಗೌರವಿಸಲಿದ್ದಾರೆ.

Related posts

ಮಮತಾ ಮಯಿ ಶಿಕ್ಷಕಿ ಶೀಲಾ

Bimba Prakashana

ಹಾನು ಬಾಳುನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

Bimba Prakashana

ಜಮ್ಮನ ಹಳ್ಳಿ ಬಾಳ್ಳುಪೇಟೆ ರಸ್ತೆಯಲ್ಲಿ ಅವಸ್ಥೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More