Blog

ಕ್ರೀಡಾಕೂಟ

ಬಾಳ್ಳುಪೇಟೆ -: 2024-25 ನೇ ಸಾಲಿನ ಶಾಲಾಶಿಕ್ಷಣ ಇಲಾಖೆಯ ಕ್ರೀಡಾಕೂಟ ದಲ್ಲಿ ರಂಗನಾಥ  ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ


   ಬಾಲಕರ ಖೋ-ಖೋ ಪ್ರಥಮ , ಬಾಲಕರ ವಾಲಿಬಾಲ್ ಪ್ರಥಮ, ಮತ್ತು ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ವರ್ಷಿಣಿ N L ಉದ್ದ ಜಿಗಿತ ದ್ವಿತೀಯ ಸ್ಥಾನ, ತ್ರಿವಿಧ ಜಿಗಿತ ತೃತೀಯ ಸ್ಥಾನ,      ಕೀರ್ತಿ H U  ಜಾವಲಿನ್ ಎಸೆತ ತೃತೀಯ ಸ್ಥಾನ,          ದುಶ್ಯಂತ್ B M ಎತ್ತರ ಜಿಗಿತ ತೃತೀಯ ಸ್ಥಾನ, ಪ್ರೇಕ್ಷಿತ HP 1500 ಮೀಟರ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Related posts

ಆಲೂರು ಮಣಿಪುರದಲ್ಲಿ ದರೋಡೆ

Bimba Prakashana

ಪದಗ್ರಹಣ ಕಾರ್ಯಕ್ರಮ

Bimba Prakashana

🔴ಬೇಕಾಗಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More