Blog

ಶಿರಸ್ತೆದಾರ್ ಉಮೇಶ್ ರಿಗೆ ಬೀಳ್ಕೊಡುಗೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದ ತಾಲ್ಲೂಕು ಕಚೇರಿಯ ಶಿರಸ್ತೇದಾರ್ ಉಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು .

ಸುಮಾರು ಐದು ವರ್ಷಗಳಿಂದ  ಸಕಲೇಶಪುರದಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು  ಅವರ  ಕಾರ್ಯನಿಷ್ಠೆಗೆ , ಸಮಯಪ್ರಜ್ಞೆ,  ಹಾಗು ಕಾರ್ಯವೈಖರಿಗೆ  ತಹಸೀಲ್ದಾರ್ ಮೇಘನ ಹಾಗು ಸಿಬ್ಬಂದಿ ವರ್ಗದಿಂದ  ಶ್ಲಾಘನೆ ಹಾಗು ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ವರ್ಗ,  ಗ್ರಾಮ ಕರಣೀಕರು,  ಗ್ರಾಮ ಅಭಿಯಂತರರು,  ಉಪ ತಹಶೀಲ್ದಾರ್ ಗಳು  ಉಪಸ್ಥಿತರಿದ್ದರು.

Related posts

ಬಿಜೆಪಿ ಪದಾಧಿಕಾರಿಗಳು

Bimba Prakashana

ಸೆಪ್ಟೆಂಬರ್ 6 ಕ್ಕೆ ಎತ್ತಿನ ಹೊಳೆ ಚಾಲನೆ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More