Blog

ಸಕಲೇಶಪುರ ಹಾನು ಬಾಳು ನಿವಾಸಿ ಅಬೂಬಕ್ಕರ್ ನಿಧನ

ಸಕಲೇಶಪುರ ನಿವಾಸಿ ಅಬೂಬಕ್ಕರ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು.

ವಾಲಿಬಾಲ್ ಆಟದಲ್ಲಿ ಪ್ರಸಿದ್ದಿ ಪಡೆದಿದ್ದ ಅಬೂಬಕ್ಕರ್ ರವರು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು.

ಅವರು ಪತ್ನಿ, 4 ಮಕ್ಕಳನ್ನು ಅಗಲಿದ್ದಾರೆ

Related posts

ಬೆಳಗೋಡು ನಲ್ಲಿ ಪ್ರತಿಭಾ ಕಾರಂಜಿ

Bimba Prakashana

ಹಾನು ಬಾಳು ಚಿಕ್ಕಿ 9 ನೇ ದಿನದ ಸ್ಪೆಷಲ್

Bimba Prakashana

ಸಕಲೇಶಪುರದಲ್ಲಿ ಕಾಫಿ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More