Blog

ಹಾನು ಬಾಳು ಚಿಕ್ಕಿ 9 ನೇ ದಿನದ ಸ್ಪೆಷಲ್

ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ – ದೀಪಾವಳಿ ಚಿಕ್ಕಿ ಹಬ್ಬ – 9ನೆಯ ದಿನದ ವಿಶೇಷತೆ.
ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ಮಳಿಗೆ,
ಗುಲಗಳಲೆ, ಸಕಲೇಶಪುರ.
ದಿನಾಂಕ: 17-27 ಅಕ್ಟೋಬರ್ 2025.

ವಿಶೇಷ ಆಕರ್ಷಣೆ:
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹಂದಿ).
ಎಲ್ಲಾ ಉತ್ಪನ್ನಗಳ ಮೇಲೆ ನೇರ 15% ದರ ಕಡಿತ ಮಾರಾಟ.

9ನೆಯ ದಿನದ ವಿಶೇಷತೆ:
ಚಿಕ್ಕಿ ಗಿಫ್ಟ್ ಬಾಕ್ಸ್ – ಶುಭ ಸಮಾರಂಭಗಳಿಗೆ ಉತ್ತಮ ಆಯ್ಕೆ

ಸಮಾರಂಭಗಳ ರಿಟರ್ನ್ ಗಿಫ್ಟ್, ಇನ್ವಿಟೇಶನ್ ಗಿಫ್ಟ್, ಕಾರ್ಪೊರೇಟ್ ಕಂಪನಿಗಳ ಈವೆಂಟ್ ಗಿಫ್ಟ್, ಆಫೀಸ್ ಸಹೋದ್ಯೋಗಿಗಳಿಗೆ ಊರಿನ ಸ್ಪೆಷಲ್ ಗಿಫ್ಟ್ ಗೆ ವಿವಿಧ ಆಯ್ಕೆಗಳು.

ಇನ್ನು ಕೇವಲ 2 ದಿನಗಳು ಮಾತ್ರ

ಚಿಕ್ಕಿಗಳನ್ನು ಉಡುಗೊರೆಯಾಗಿ ಕೊಡುವ ಹೊಸ ಟ್ರೆಂಡ್ ಗೆ ನಾಂದಿ ಹಾಡಿರುವುದು ನಮ್ಮ ಹಾನ್ ಬಾಳ್ ಚಿಕ್ಕಿ. ಗ್ರಾಹಕರ ಆಯ್ಕೆ ಮತ್ತು ಬಜೆಟ್ ಗೆ ಸರಿಹೊಂದುವಂತಹ ವಿವಿಧ ಗಿಫ್ಟ್ ಬಾಕ್ಸ್ ಗಳ ಆಯ್ಕೆಗಳಿವೆ. ಮುಂಬರುವ ನಿಮ್ಮ ಶುಭ ಸಮಾರಂಭ ಗಳಿಗೆ ಆಗಮಿಸುವ ಅತಿಥಿಗಳನ್ನೂ ಸತ್ಕರಿಸಲು ರಿಟರ್ನ್ ಗಿಫ್ಟ್ ಗಳಿಗೆ ಹಲವಾರು ಆಯ್ಕೆ ಗಳ ಚಿಕ್ಕಿ ಬಾಕ್ಸ್ ಗಳು ಲಭ್ಯವಿದೆ. ಕಾರ್ಯಕ್ರಮಗಳಿಗೆ ಆಮಂತ್ರಿಸಲು ನೀಡುವ ಸಿಹಿಗಳನ್ನು ಚಿಕ್ಕಿ ಬಾಕ್ಸ್ ಗಳಲ್ಲೇ ನೀಡಬಹುದು. ಕಾರ್ಪೊರೇಟ್ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಗಿಫ್ಟ್ ಆಗಿಯೂ ಬಳಸುವಂಥಹಾ ಗಿಫ್ಟ್ ಬಾಕ್ಸ್ ಲಭ್ಯ. ಪ್ರವಾಸಿ ತಾಣ ಗಳಿಂದ ತಮ್ಮೂರಿಗೆ ಮರಳುವ ಪ್ರವಾಸಿಗರಿಗೂ, ತವರೂರಿಂದ ಮರಳುವ ಪ್ರಯಾಣಿಕರು ತಮ್ಮೂರಿನ ವಿಶೇಷ ಖಾದ್ಯ ವಾದ ಹಾನ್ ಬಾಳ್ ಚಿಕ್ಕಿಯನ್ನು ಉಡುಗೊರೆಯಾಗಿ ನೀಡಲು ಪ್ಯಾಕೇಜ್ಗಳಿವೆ.

ಉಡುಗೊರೆಗಳನ್ನು ಗ್ರಾಹಕ ಅನುಕೂಲತೆಗೆ ಹೊಂದಿಸಲು ಕಸ್ಟಮೈಸ್ ಬಾಕ್ಸ್ ಗಳು ಲಭ್ಯ.

Related posts

ಹೊಸೂರು ಕಳಲೆ ರಸ್ತೆ ಅಭಿವೃದ್ಧಿಗೆ ಆಗ್ರಹ

Bimba Prakashana

ಗೋ ಕಳ್ಳತನ ಕಾರನ್ನು ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು

Bimba Prakashana

ಸ್ಪೋಟಕ ಸಿಡಿತ – ತನಿಖೆ ತೀವ್ರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More