Blog

ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ

ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿಯನ್ನು ಈ ಆಸ್ಪತ್ರೆಯಲ್ಲಿ ಮಾಡಲಾಗಿದೆ.

ಸಕಲೇಶಪುರದ ಕೇರ್ & ಕ್ಯೂರ್ ಆಸ್ಪತ್ರೆ ಈಗಾಗಲೇ ಹಲವಾರು ನಾರ್ಮಲ್ ಡೆಲಿವರಿ ಮಾಡುವ ಮೂಲಕ ಪ್ರಖ್ಯಾತಿ ಪಡೆದಿದೆ.

ಇದರ ಜೊತೆಗೆ ಸುನ್ನತ್ ಮಾಡುವ ಕಾರ್ಯ ಕೂಡಾ ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಹೆರಿಗೆಗಾಗಿ ಆತಂಕ ದಲ್ಲೇ ಬಂದಿದ್ದ ಹಲವಾರು ಮಂದಿ ಈ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿ ಆದ ಬಳಿಕ ಕೇಕ್ ಕತ್ತರಿಸಿ ಸಂಭ್ರಮ ಆಚರಣೆ ಮಾಡಿದರು.

ಇದರ ಜೊತೆಗೆ ಸ್ತ್ರೀ ರೋಗಕ್ಕೆ ಚಿಕಿತ್ಸೆ ಕೂಡಾ ಮಾಡಲಾಗುತ್ತಿದೆ. ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಈ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.

ಲ್ಯಾಬ್, ಸ್ಕ್ಯಾನಿಂಗ್, ಔಷಧಾಲಯ ಮುಂತಾದ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಿರುವುದರಿಂದ, ರೋಗಿಗಳಿಗೆ ಇದು ಅನುಕೂಲಕರವಾಗಿದೆ ಮತ್ತು ಎಲ್ಲದಕ್ಕೂ ಅಲೆದಾಡಬೇಕಾಗಿಲ್ಲ.

ಇದರ ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಿಶೇಷ ರಿಯಾಯಿತಿಗಳನ್ನು ಕೂಡಾ ಇಲ್ಲಿ ನೀಡಲಾಗುತ್ತಿದೆ.

Related posts

ಸಕಲೇಶಪುರದಲ್ಲಿ ಶನಿವಾರ ಉಚಿತ ಆರೋಗ್ಯ ಶಿಬಿರ

Bimba Prakashana

ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರ ಶೆಟ್ಟಿ

Bimba Prakashana

ಕಂಚಿ ವರದ ರಾಜ ಸ್ವಾಮಿಯವರ ನೂತನ ವಿಗ್ರಹ ಪ್ರತಿಷ್ಠೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More