Blog

ಸಕಲೇಶಪುರದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ

ಸಕಲೇಶಪುರದಲ್ಲಿ ನಡೆಯಲಿದೆ ಬೃಹತ್ ರಕ್ತದಾನ ಶಿಬಿರ


ಸೆಪ್ಟೆಂಬರ್ 4 ಗುರುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ  ಲಯನ್ಸ್  ಸೇವಾ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗುರುವಾರ ಬೆಳಿಗ್ಗೆ ಗಂಟೆ 10ರಿಂದ ಈ ಕಾರ್ಯಕ್ರಮ ನೆರವೇರಲಿದೆ

ಆಸಕ್ತಿಯುಳ್ಳವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

Related posts

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ

Bimba Prakashana

ಸಮಾಜ ಸೇವಕ ತ್ಯಾಗ ರಾಜು ಜನ್ಮದಿನದ ಕಾರ್ಯಕ್ರಮ

Bimba Prakashana

ನಿಧನ ವಾರ್ತೆ – ಪಾರ್ವತಮ್ಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More