Blog

ಬಾಗೆ ಶಾಲೆಯಲ್ಲಿ ಸರಣಿ ಕಳ್ಳತನ

ಸಕಲೇಶಪುರ ಬಾಗೆ ಸರಕಾರಿ ಶಾಲೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ.

ಚಿಲ್ಲರೆ ಕಳ್ಳರ ಹಾವಳಿ ಇದಾಗಿದೆ. ಕಳೆದ ಎರಡು ಮೂರು ಬಾರಿ ಈ ಶಾಲೆಗೆ ಕಳ್ಳರು ನುಗ್ಗಿ ತೊಗರಿ ಬೇಳೆ, ಅಕ್ಕಿ ಕತ್ತಿ, ಎಣ್ಣೆ, ವಾಲಿಬಾಲ್, ತ್ರೋ ಬಾಲ್ ಆಟ ಸಾಮಗ್ರಿಗಳು ಹೀಗೆ ಹಲವಾರು ಸಾಮಗ್ರಿ ಕಳ್ಳತನ ಆಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರುತೇಶ್ ಹಾಗೂ ಬಾಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಗೋಪಿನಾಥ್, ಮಾಜಿ ಅಧ್ಯಕ್ಷ ರಾಕೇಶ್ ಪೊಲೀಸ್ ದೂರು ನೀಡಿದ್ದಾರೆ

Related posts

ಸಕಲೇಶಪುರ ಹಾನು ಬಾಳು ನಿವಾಸಿ ಅಬೂಬಕ್ಕರ್ ನಿಧನ

Bimba Prakashana

ಬಾಗೆ ಗ್ರಾಮ ಪಂಚಾಯತ್ ಗ್ರಾಮಸಭೆ

Bimba Prakashana

ಸಾಲು ಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ – ಈಶ್ವರ ಖಂಡ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More