Blog

ಹೆತ್ತೂರು ಗುಂಡಿ ಗೆರೆ ಸತೀಶ್ ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

2025-26 ನೇ ಸಾಲಿನ  ಹಾಸನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಸಕಲೇಶಪುರ ತಾಲ್ಲೂಕು,ಹೆತ್ತೂರು ಹೋಬಳಿ,ಗುಂಡಿಗೆರೆ ಗ್ರಾಮದ ಅಧ್ಯಾಪಕ ಸತೀಶ್ ರಿಗೆ ನೀಡಲಾಗಿದೆ.

ಮೇಷ್ಟ್ರುಮನೆ ಜಿ ಟಿ ರಾಜೇಗೌಡ ರ ಮಗನಾದ  ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾಡ್ಯ ಗ್ರಾಮದ ಮುಖ್ಯೋಪಾಧ್ಯಯರಾಗಿದ್ದಾರೆ.

Related posts

ನದಿಗೆ ಉರುಳಿದ ಕಾರು

Bimba Prakashana

ಹೈನುಗಾರಿಕೆಯಿಂದ ಸ್ವಾವಲಂಬನೆ ಬದುಕು

Bimba Prakashana

ಭೀಮ ಕೊರೆಂಗವ್ ವಿಜಯೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More